Asianet Suvarna News Asianet Suvarna News

ಇರಾನ್ ಅಣು ವಿಜ್ಞಾನದ ಪಿತಾಮಹನನ್ನು ಕೊಂದಿದ್ದು ಮನುಷ್ಯನಲ್ಲ, ರೋಬೋಟ್‌!

Sep 22, 2021, 5:38 PM IST

60 ಸೆಕೆಂಡ್‌, 15 ಬುಲೆಟ್‌ ಸತ್ತಿದ್ದು ವಿಜ್ಞಾನಿ ಆದ್ರೆ ಕೊಂದಿದ್ದು ಮಾತ್ರ ಮನುಷ್ಯ ಅಲ್ಲ. ಇರಾನ್ ಅಣು ವಿಜ್ಞಾನದ ಪಿತಾಮಹನನ್ನು ಕೊಂದಿದ್ದು ಮನುಷ್ಯ ಅಲ್ಲ ರೋಬೋಟ್‌. ಹೌದು ಜಗತ್ತಿಗೆ ಈ ಹೊಸ ಕೊಲೆಗಾರ ಎಂಟ್ರಿ ಕೊಟ್ಟಿದ್ದಾನೆ. ಇಸ್ರೇಲ್‌ ಸೃಷ್ಟಿಸಿದ ಕಿಲ್ಲರ್ ರೋಬೋಟ್‌ ಮಾಡಿದ್ದೇನು ಗೊತ್ತಾ?

ಹೌದು ಒಂಭತ್ತು ತಿಂಗಳ ಹಿಂದೆ ನಡೆದಿದ್ದ ಅಣು ವಿಜ್ಞಾನಿಯ ಕೊಲೆಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಆದರೀಗ ಆ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ ಲಭ್ಯವಾಗಿದೆ. ಅಷ್ಟಕ್ಕೂ ಏನದು? ಇಲ್ಲಿದೆ ವಿವರ