Asianet Suvarna News Asianet Suvarna News

ಜಗತ್ತನ್ನೇ ಬೆಚ್ಚಿ ಬೀಳಿಸಿದೆ ರಷ್ಯಾದ ಆ ಭವಿಷ್ಯವಾಣಿ: ಯುದ್ಧದ ಘಾಟು, ಯಾರ ರಣತಂತ್ರ?

ಭೀಕರ ಮಹಾಯುದ್ಧಕ್ಕೆ ಶುರುವಾಗಿದೆ ಕೌಂಟ್‌ಡೌನ್. ಮತ್ತೆ ಭೂಮಿ ಮೇಲೆ ಹರಿಯುತ್ತಾ ರಕ್ತದ ಹೊಳೆ? ಮಿಸೈಲ್ ಫೈಟರ್‌ ಜೆಟ್‌, ಟ್ಯಾಂಕರ್‌, ಆರ್ಮಿ ಎಲ್ಲವೂ ರೆಡಿ. ಅವರು ಸೈ ಎಂದರೆ ಸಾಕು ಎರಡೇ ದಿನಕ್ಕೆ ಆರಂಭವಾಗಿ ಬಿಡುತ್ತೆ ಯುದ್ಧ. ಒಂದೆಡೆ ರಷ್ಯಾ ಯುದ್ಧ ಸನ್ನದ್ಧ. ಮತ್ತೊಂದು ಕಡೆ ಉಕ್ರೇನ್‌ ಸಮರ ಸನ್ನಾಹ. ಇವರಿಬ್ಬರ ಮಧ್ಯೆ ಎದ್ದಿರುವ ದ್ವೇಷದ ಜ್ವಾಲೆಯಿಂದ ಇಂಡಿಯಾ, ಚೀನಾದ ಮೇಲೂ ಯುದ್ಧ ಕಾರ್ಮೋಡ ಆವರಿಸಿದೆ. ಈ ಕುರಿತಾದ ಒಂದು ವರದಿ ಹೀಗಿದೆ ನೋಡಿ. 

ಟೋಕಿಯೋ(ಏ.07): ಭೀಕರ ಮಹಾಯುದ್ಧಕ್ಕೆ ಶುರುವಾಗಿದೆ ಕೌಂಟ್‌ಡೌನ್. ಮತ್ತೆ ಭೂಮಿ ಮೇಲೆ ಹರಿಯುತ್ತಾ ರಕ್ತದ ಹೊಳೆ? ಮಿಸೈಲ್ ಫೈಟರ್‌ ಜೆಟ್‌, ಟ್ಯಾಂಕರ್‌, ಆರ್ಮಿ ಎಲ್ಲವೂ ರೆಡಿ. ಅವರು ಸೈ ಎಂದರೆ ಸಾಕು ಎರಡೇ ದಿನಕ್ಕೆ ಆರಂಭವಾಗಿ ಬಿಡುತ್ತೆ ಯುದ್ಧ. ಒಂದೆಡೆ ರಷ್ಯಾ ಯುದ್ಧ ಸನ್ನದ್ಧ. ಮತ್ತೊಂದು ಕಡೆ ಉಕ್ರೇನ್‌ ಸಮರ ಸನ್ನಾಹ. ಇವರಿಬ್ಬರ ಮಧ್ಯೆ ಎದ್ದಿರುವ ದ್ವೇಷದ ಜ್ವಾಲೆಯಿಂದ ಇಂಡಿಯಾ, ಚೀನಾದ ಮೇಲೂ ಯುದ್ಧ ಕಾರ್ಮೋಡ ಆವರಿಸಿದೆ. ಈ ಕುರಿತಾದ ಒಂದು ವರದಿ ಹೀಗಿದೆ ನೋಡಿ.