ಹಮಾಸ್‌ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಇಸ್ರೇಲ್ ಸೇನೆಯೋ? ಪ್ಯಾಲೆಸ್ತೀನ್ ಉಗ್ರರೋ? 500 ಜನರ ಹತ್ಯೆ ರಹಸ್ಯ ಹೀಗಿದೆ..

ಈ ರಾಕೆಟ್‌ ದಾಳಿಯನ್ನು ಇಸ್ರೇಲ್‌ ಮಾಡಿದೆ ಎಂದು ಪ್ಯಾಲೆಸ್ತೀನ್‌ ಸೇರಿ ಇಸ್ಲಾಂ ದೇಶಗಳು ಆರೋಪ ಮಾಡಿದೆ. ಆದರೆ, ಈ ಘಟನೆಯ ರಹಸ್ಯ ಹೀಗಿದೆ ನೋಡಿ.. 

First Published Oct 19, 2023, 12:55 PM IST | Last Updated Oct 19, 2023, 12:55 PM IST

ಪ್ಯಾಲೆಸ್ತೀನ್‌ನ ಗಾಜಾ ಆಸ್ಪತ್ರೆ ಮೇಲೆ ರಾಕೆಟ್‌ ದಾಳಿಯಾಗಿ ಸುಮಾರು 500 ಜನ ಬಲಿಯಾಗಿದ್ದಾರೆ. ಈ ರಾಕೆಟ್‌ ದಾಳಿಯನ್ನು ಇಸ್ರೇಲ್‌ ಮಾಡಿದೆ ಎಂದು ಪ್ಯಾಲೆಸ್ತೀನ್‌ ಸೇರಿ ಇಸ್ಲಾಂ ದೇಶಗಳು ಆರೋಪ ಮಾಡಿದೆ. ಆದರೆ, ಹಮಾಸ್‌ ಉಗ್ರರ ರಾಕೆಟ್‌ನದ್ದೇ ದಾಳಿ ಎಂದು ಇಸ್ರೇಲ್‌ ವಿಡಿಯೋ ಸಾಕ್ಷ್ಯ ನೀಡಿದೆ. ಅಲ್‌ ಜಝೀರಾ ಲೈವ್‌ ಟಿವಿ ನ್ಯೂಸ್‌ ಸಹ ಏರ್‌ಸ್ಟ್ರೈಕ್‌ ರಹಸ್ಯ ಬಿಚ್ಚಿಟ್ಟಿದೆ. ಈ ಬಗ್ಗೆ ಇಲ್ಲಿದೆ ವರದಿ..
 

Video Top Stories