Asianet Suvarna News Asianet Suvarna News

ನಡೆದುಕೊಂಡು ಹೋಗುವಾಗ ಫುಟ್‌ಪಾತ್‌ ಕುಸಿತ; ಮುಂದೆನಾಯ್ತು ನೋಡಿ..!

ಬೆಟ್ಟ, ಗುಡ್ಡ ಕುಸಿದು ಮನೆ ಮೇಲೆ ಬೀಳೋದನ್ನ ಕೇಳಿದ್ದೇವೆ. ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆಯೊಂದು ಕುಸಿದು ಹೋಗಿರುವ ಘಟನೆ ದಕ್ಷಿಣ ಚೀನಾದ ವುಲಾಂಗ್ ಚೋಂಗ್ ಕ್ವಿಂಗ್ ಎಂಬಲ್ಲಿ ನಡೆದಿದೆ. 

ಬೆಂಗಳೂರು (ಆ. 02): ಬೆಟ್ಟ, ಗುಡ್ಡ ಕುಸಿದು ಮನೆ ಮೇಲೆ ಬೀಳೋದನ್ನ ಕೇಳಿದ್ದೇವೆ. ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆಯೊಂದು ಕುಸಿದು ಹೋಗಿರುವ ಘಟನೆ ದಕ್ಷಿಣ ಚೀನಾದ ವುಲಾಂಗ್ ಚೋಂಗ್ ಕ್ವಿಂಗ್ ಎಂಬಲ್ಲಿ ನಡೆದಿದೆ. 

ಇಬ್ಬರು ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆ ಕುಸಿದು ಹೋಗುತ್ತದೆ. ಮಣ್ಣಿನಡಿ ಸಿಲುಕಿದ್ದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ರಸ್ತೆ ಕುಸಿಯುತ್ತಿರುವ ದೃಶ್ಯ ಮುಂದಿನ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಜಲ ಪ್ರಳಯಕ್ಕೆ ಕೊಚ್ಚಿ ಹೋಗುತ್ತಾ ಚೀನಾ ದೇಶ..?

 

Video Top Stories