Asianet Suvarna News Asianet Suvarna News

ಚೀನಾಗೆ ಭಾರತ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬಹುದು? ನಿ. ವಿಂಗ್ ಕಮಾಂಡರ್ ವಿಶ್ಲೇಷಣೆ

ಚೀನಾಗೆ ಭಾರತ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬಹುದು? ಎನ್ನುವುದನ್ನ ನಿವೃತ್ತ ವಿಂಗ್ ಕಮಾಂಡರ್ ಜ್ಯೂಲಿಯನ್ ಡಿಸೋಜಾ ವಿಶ್ಲೇಷಣೆ ಮಾಡಿದ್ದಾರೆ ಕೇಳಿ.

ಬೆಂಗಳೂರು, (ಜೂನ್.17): ಗಡಿ ಸುರಕ್ಷತೆಗೆ ಒತ್ತು ನೀಡಿರುವ ಭಾರತ, ಮೂರೂ ರಕ್ಷಣಾ ಪಡೆಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇಡಲು ತೀರ್ಮಾನಿಸಿದೆ. ಇದೇ ಕಾರಣಕ್ಕೆ ಮುಂಚೂಣಿ ನೆಲೆಗಳಿಗೆ ಯುದ್ಧ ವಿಮಾನಗಳನ್ನು ರವಾನಿಸಲಾಗಿದೆ,

ಚೀನಾ ವಿರುದ್ಧದ ಕಾಳಗಕ್ಕೆ ಭಾರತ ಸರ್ವ ಸನ್ನದ್ಧ: ಮೂರೂ ರಕ್ಷಣಾ ಪಡೆಗಳು ಪ್ರಮುಖ ಗಡಿಗಳತ್ತ

ಇನ್ನು ಚೀನಾಗೆ ಭಾರತ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬಹುದು? ಎನ್ನುವುದನ್ನ ನಿವೃತ್ತ ವಿಂಗ್ ಕಮಾಂಡರ್ ಜ್ಯೂಲಿಯನ್ ಡಿಸೋಜಾ ವಿಶ್ಲೇಷಣೆ ಮಾಡಿದ್ದಾರೆ ಕೇಳಿ.

Video Top Stories