Asianet Suvarna News Asianet Suvarna News

ಚೀನಾ ಹಣಿಯಲು ತಯಾರಾಗಿದೆ 'ಕ್ವಾಡ್' ರಣತಂತ್ರ, ಡ್ರ್ಯಾಗನ್‌ಗೆ ಶುರುವಾಗಿದೆ ಪುಕಪುಕ!

ಇಂಡೋ ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯ ತಗ್ಗಿಸಲು ಅಮೆರಿಕಾ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ಸಿದ್ಧವಾಗಿದೆ. ಮೊದಲ ಬಾರಿಗೆ ನಾಲ್ಕೂ ದೇಶಗಳನ್ನು ಒಳಗೊಂಡ ಸಭೆಗೆ ವೇದಿಕೆ ಸಿದ್ಧವಾಗಿದೆ. 

ನವದೆಹಲಿ (ಮಾ. 07): ಇಂಡೋ ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯ ತಗ್ಗಿಸಲು ಅಮೆರಿಕಾ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ಸಿದ್ಧವಾಗಿದೆ. ಮೊದಲ ಬಾರಿಗೆ ನಾಲ್ಕೂ ದೇಶಗಳನ್ನು ಒಳಗೊಂಡ ಸಭೆಗೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಗೆ 'ಕ್ವಾಡ್' ಎಂದು ಕರೆಯಲಾಗುವುದು.  ಪ್ರಧಾನಿ ಮೋದಿ ಈ ಸಭೆಯಲ್ಲಿ ಭಾಗವಹಿಸಿದ್ದೇ ಆದಲ್ಲಿ, ಬೈಡೆನ್ - ಮೋದಿ ನಡುವಿನ ಮೊದಲ ಭೇಟಿ ಇದಾಗಲಿದೆ. 

ಸಾಹುಕಾರನ ಕುರ್ಚಿ ಸಹೋದರನಿಗೆ ಸಿಗುತ್ತಾ? ತೆರೆಮರೆಯಲ್ಲಿ ಅಣ್ತಮ್ಮಾಸ್ ಸರ್ಕಸ್!

Video Top Stories