Asianet Suvarna News Asianet Suvarna News

ಅಧ್ಯಕ್ಷೀಯ ಚುನಾವಣೆ ವೋಟಿಂಗ್ ಬಲು ಜೋರು.. ಗ್ರೌಂಡ್ ರಿಪೋರ್ಟ್!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ.  ಅಮೆರಿಕದ ನೇತೃತ್ವ ಯಾರು ವಹಿಸಬೇಕು ಎಂಬುದನ್ನು ನಾಗರಿಕರು ತೀರ್ಮಾನ ಮಾಡಲಿದ್ದಾರೆ. 

ನ್ಯೂಯಾರ್ಕ್(ನ. 03) ನಮಗಿಂತ ಸುಮಾರು ಹನ್ನೆರಡು ಗಂಟೆ ತಡವಾಗಿ ಸೂರ್ಯೋದಯ ಕಾಣುವ ದೂರದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೂ ಮತದಾನ ಪ್ರಗತಿಯಲ್ಲಿದೆ.

ಟ್ರಂಪ್ ಅಧ್ಯಕ್ಷಗಿರಿ ಬಲಿ ಪಡೆದುಕೊಳ್ಳುತ್ತಾ ಕೊರೋನಾ?

ಮತದಾರರು ಉತ್ಸಾಹ ತೋರುತ್ತಿದ್ದು ಹಿಂದೆಂದಿಗಿಂತಲೂ ಅಧಿಕ ಮತದಾನವಾಗುವ ಸಾಧ್ಯತೆ ಇದೆ.   ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜೋಯ್ ಬಿಡನ್  ಪರ ಪ್ರಚಾರ ಮಾಡಿದ್ದರು. 

 

Video Top Stories