ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಮುಖಭಂಗ; ಮೌನ ಮುರಿದ ಬೈಡೆನ್

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಮುಖಭಂಗವಾಗಿದೆ. ಕೊರೋನಾವೈರಸ್‌ ವಿರುದ್ಧ ಸಮರ ಸಾರಿರುವ ಅಮೆರಿಕಾ, ಇದೀಗ ತನ್ನ ಫುಡ್‌ & ಡ್ರಗ್ಸ್ ಅಡ್ಮಿನಿಸ್ಟ್ರೇಶನ್‌ ಮುಖ್ಯಸ್ಥನತ್ತ ಕೆಂಗಣ್ಣು ಬೀರಿದೆ.

First Published Dec 12, 2020, 12:33 PM IST | Last Updated Dec 12, 2020, 12:49 PM IST

ವಾಷಿಂಗ್‌ಟನ್ (ಡಿ. 12): ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಮುಖಭಂಗವಾಗಿದೆ. ಕೊರೋನಾವೈರಸ್‌ ವಿರುದ್ಧ ಸಮರ ಸಾರಿರುವ ಅಮೆರಿಕಾ, ಇದೀಗ ತನ್ನ ಫುಡ್‌ & ಡ್ರಗ್ಸ್ ಅಡ್ಮಿನಿಸ್ಟ್ರೇಶನ್‌ ಮುಖ್ಯಸ್ಥನತ್ತ ಕೆಂಗಣ್ಣು ಬೀರಿದೆ.

ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಯಾರ ಕೆಲಸ? ರೈತರಿಗೆ ಮಾಹಿತಿ ಕೊರತೆಯಾ?

ಕೊರೋನಾ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆ, ಅಮೆರಿಕಾ ಮತ್ತು ಕೆನಡಾ ಗಡಿಗಳು ಇನ್ನೊಂದು ತಿಂಗಳು ಮುಚ್ಚಿರಲಿವೆ. ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಕೊನೆಗೂ ತನ್ನ ಪುತ್ರನ ವ್ಯವಹಾರಗಳ ಬಗ್ಗೆ ಮೌನಮುರಿದಿದ್ದಾರೆ. ಈ ಬಗ್ಗೆ ವಿವರವಾದ ಮಾಹಿತಿ ಇಂದಿನ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..