Asianet Suvarna News Asianet Suvarna News

ಕಾಲೇಜಿಗೆ ಹೋದ ಬೆಕ್ಕಿನ ವೀಡಿಯೋ ವೈರಲ್, ಸಿಂಹಿಣಿಗೆ ಯಶಸ್ವಿ ಆಪರೇಷನ್

ಕಾಲೇಜಿಗೆ ಹೊರಟಾಗ ಬೆಕ್ಕು ಅಡ್ಡ ಹಾಕಿದೆ. ಬಿಟ್ಟು ಹೋಗಲು ಮನಸ್ಸು ಬಾರದೇ ಕರೆದುಕೊಂಡು ಹೋಗಿದ್ದಾಳೆ. ಲೆಕ್ಚರರ್ ಪಾಠ ಮಾಡುವಾಗ ಡೆಸ್ಕಿನ ಕೆಳಗಿಟ್ಟುಕೊಂಡಿದ್ದಳು ಬೆಕ್ಕನ್ನು. ವಿಧೇಯ ವಿದ್ಯಾರ್ಥಿಯಂತೆ ಡೆಸ್ಕಿನ ಕೆಳಗೆ ಕೂತ ಬೆಕ್ಕಿನ ವೀಡಿಯೋ ಸಖತ್ ವೈರಲ್ ಆಗಿದೆ. ಸೊಕ್ಕಿನ ಬೆಕ್ಕು ಹೇಗೆ ಕೂತಿತ್ತು? 
 
ಸಚಿವರ ಸಂಪುಟ ಬಳಿಕ ಸಿಎಂ ಖುದ್ದು ಸುದ್ದಿಗೋಷ್ಠಿ! ಇಲ್ಲಿದೆ ಬಿಎಸ್‌ವೈ ನಡೆಯ ರಹಸ್ಯ!

ಅಮೆರಿಕದಲ್ಲಿ ಗರ್ಭಕೋಶದ ಸೋಂಕಿನಿಂದ ಬಳಲುತ್ತಿದ್ದ ಸಿಂಹಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಗರ್ಭಕೋಶ ಮತ್ತು ಗರ್ಭನಾಳ ಹೊರ ತೆಗೆದಿದ್ದು ಇದೀಗ ಆರೋಗ್ಯವಾಗಿದೆ. ಟ್ರಂಪ್ ಹುಚ್ಚಾಟ ಇನ್ನೂ ನಿಂತಿಲ್ಲ. ಈಗೇನು ಮಾಡಿದ್ದಾರೆ ಗೊತ್ತಾ? ನೈಜೇರಿಯಾ ಹುಡುಗನ ಮಾರ್ಕೆಟಿಂಗ್ ಟೆಕ್ನಿಕ್‌ಗೆ ನೆಟ್ಟಿಗರು ಫುಲ್ ಫೀದಾ. ನೋಡಿ ಜಗತ್ತಿನ ಮೂಲೆ ಮೂಲೆಯಿಂದ ಹೆಕ್ಕಿ ತಿಂದ ಟ್ರೆಂಡಿಂಗ್ ಸುದ್ದಿಗಳ ಹೂರಣ.

Video Top Stories