Asianet Suvarna News Asianet Suvarna News

ರಸ್ತೆ ಬದಿ ನಿಂತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ

ಇಲ್ಲೊಬ್ಬ ಕಿರಾತಕ ಅಟೋದಲ್ಲಿ ಬಂದು, ಅಂಗಡಿ ಬದಿ  ನಿಂತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ದೃಶ್ಯವನ್ನು ನೋಡಿದರೆ ಭಯವಾಗೋದಂತೂ ಹೌದು. ಹಾಗಾದ್ರೆ ಈ ಹಾರಿಬಲ್ ಸ್ಟೋರಿ ನಡೆದಿದ್ದೆಲ್ಲಿ? ನೋಡೋಣ ಬನ್ನಿ..!

ಬೆಂಗಳೂರು (ಅ. 30): ಇಲ್ಲೊಬ್ಬ ಕಿರಾತಕ ಅಟೋದಲ್ಲಿ ಬಂದು, ಅಂಗಡಿ ಬದಿ  ನಿಂತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ದೃಶ್ಯವನ್ನು ನೋಡಿದರೆ ಭಯವಾಗೋದಂತೂ ಹೌದು. ಹಾಗಾದ್ರೆ ಈ ಹಾರಿಬಲ್ ಸ್ಟೋರಿ ನಡೆದಿದ್ದೆಲ್ಲಿ? ನೋಡೋಣ ಬನ್ನಿ..!

ಮನೆ ಮುಂದೆ ಕಾರ್ ನಿಲ್ಲಿಸ್ತೀರಾ? ಹಾಗಾದ್ರೆ ಈ ಸುದ್ದಿಯನ್ನು ನೋಡಲೇಬೇಕು!

ಇಲ್ಲೊಬ್ಬ ವ್ಯಕ್ತಿ ಗರ್ಭಾ ಡ್ಯಾನ್ಸ್ ಮಾಡಿದವರಿಗೆ ಗೋಲ್ಡ್‌ ಚೈನ್‌ಗಳನ್ನು ಗಿಫ್ಟ್ ಮಾಡಿದ್ದಾನೆ. ಅರೇ, ಯಾರಪ್ಪಾ ಅದು? ಅಂತೀರಾ? ನೋಡೋಣ ಬನ್ನಿ..!ಹಾವು ಅಂದ್ರೆ ಸಾಕು, ಮಾರು ದೂರ ಓಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಹಾವಿನೊಂದಿಗೆ ಆಟವಾಡುತ್ತಾನೆ.