Asianet Suvarna News Asianet Suvarna News

ಕ್ಯಾಂಪಸ್‌ನಲ್ಲಿ ಪ್ರಪೋಸ್..ಪ್ರೇಮಿಗಳು ಕಾಲೇಜಿನಿಂದ ಕಿಕ್ ಔಟ್..!

ಕಾಲೇಜು ಕ್ಯಾಂಪಸ್‌ನಲ್ಲಿ ಮಂಡಿಯೂರಿ ಪ್ರಿಯತಮನಿಗೆ ಪ್ರಪೋಸ್ ಮಾಡಿದ ಹುಡುಗಿ, ಲವ್ ಯೂ ಟೂ ಎಂದ ಹುಡುಗ, ಇಬ್ಬರು ಅಪ್ಪಿಕೊಂಡಿರುವ ವಿಡಿಯೋ ಮಾಡಿದ ಸಹಪಾಠಿಗಳು, ಪ್ರೇಮಿಗಳು ಕಾಲೇಜ್‌ನಿಂದ ಔಟ್..!
 

ನವದೆಹಲಿ (ಮಾ. 15): ಕಾಲೇಜು ಕ್ಯಾಂಪಸ್‌ನಲ್ಲಿ ಮಂಡಿಯೂರಿ ಪ್ರಿಯತಮನಿಗೆ ಪ್ರಪೋಸ್ ಮಾಡಿದ ಹುಡುಗಿ, ಲವ್ ಯೂ ಟೂ ಎಂದ ಹುಡುಗ, ಇಬ್ಬರು ಅಪ್ಪಿಕೊಂಡಿರುವ ವಿಡಿಯೋ ಮಾಡಿದ ಸಹಪಾಠಿಗಳು, ಪ್ರೇಮಿಗಳು ಕಾಲೇಜ್‌ನಿಂದ ಔಟ್..!

ಚಲಿಸುತ್ತಿದ್ದ ಶತಾಬ್ಧಿ ಎಕ್ಸ್‌ಪ್ರೆಸ್‌ಗೆ ಧಗಧಗನೆ ಬೆಂಕಿ ಹೊತ್ತುಕೊಂಡಿತ್ತು. ಆ ದೃಶ್ಯ ಬೆಚ್ಚಿ ಬೀಳಿಸುವಂತಿದೆ. 

ಕಲಬುರ್ಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಹಸುಗಳು ಸಜೀವ ದಹನ ಹೊಂದಿವೆ. ಏನೇನೆಲ್ಲಾ ಸಾಹಸ ಮಾಡ್ತಾರೆ ನೋಡಿ, ಚಲಿಸುತ್ತಿದ್ದ ಕಾರ್ ಮೇಲೆ ಪುಷ್ ಅಪ್ ಮಾಡಿದ್ದಾನೆ ಮುಖಂಡನ ಪುತ್ರ.! ಇಲ್ಲೊಂದು ರೋಬೋ 45 ಭಾಷೆ ಮಾತಾಡುತ್ತಂತೆ!

 

Video Top Stories