Asianet Suvarna News Asianet Suvarna News

ಪಾಕಿಸ್ತಾನ ಮಸೀದಿ, ಮದರಸಾ ಮೇಲೆ ತಾಲಿಬಾನ್ ಧ್ವಜ!

ಅಪ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನನ್ಲ್ಲೇ ಸದ್ಯ ಈಗ ತಾಲಿಬಾನಿಯರ ಅಟ್ಟಹಾಸ ಪಾಕಿಸ್ತಾನಕ್ಕೂ ವ್ಯಾಪಿಸಲಾರಂಭಿಸಿದೆ. ತಾಲಿಬಾನ್ ಉಗ್ರರನ್ನು ಪೋಷಿಸಿದ ಪರಿಣಾಮವನ್ನು ಪಾಕಿಸ್ತಾನ ಅನುಭವಿಸಲಾರಂಭಿಸಿದೆ. ಸದ್ಯ ಪಾಕಿಸ್ತಾನ ಮಸೀದಿ, ಮದರಸಾ ಮೇಲೆ ತಾಲಿಬಾನ್ ಧ್ವಜ ಹಾರಲಾರಂಭಿಸಿದೆ. 

ಇಸ್ಲಮಾಬಾದ್(ಆ.21): ಅಪ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನನ್ಲ್ಲೇ ಸದ್ಯ ಈಗ ತಾಲಿಬಾನಿಯರ ಅಟ್ಟಹಾಸ ಪಾಕಿಸ್ತಾನಕ್ಕೂ ವ್ಯಾಪಿಸಲಾರಂಭಿಸಿದೆ. ತಾಲಿಬಾನ್ ಉಗ್ರರನ್ನು ಪೋಷಿಸಿದ ಪರಿಣಾಮವನ್ನು ಪಾಕಿಸ್ತಾನ ಅನುಭವಿಸಲಾರಂಭಿಸಿದೆ. ಸದ್ಯ ಪಾಕಿಸ್ತಾನ ಮಸೀದಿ, ಮದರಸಾ ಮೇಲೆ ತಾಲಿಬಾನ್ ಧ್ವಜ ಹಾರಲಾರಂಭಿಸಿದೆ. 

ತಾಲಿಬಾನ್ ಬೆಂಬಲಿಸಿದರೆ ಪರಿಣಾಮವೇನಾಗುತ್ತದೆ ಎಂಬುವುದಕ್ಕೆ ಸದ್ಯ ಪಾಕಿಸ್ತಾನದಲ್ಲಿ ಕಂಡು ಬರುತ್ತಿರುವ ದೃಶ್ಯಗಳೇ ಸಾಕ್ಷಿಯಾಗಿವೆ. 

Video Top Stories