Asianet Suvarna News Asianet Suvarna News

ಹಳೇ ಕೊರೋನಾದಷ್ಟು ಡೇಂಜರ್ ಅಲ್ಲ 'ಬ್ರಿಟನ್ ಕೊರೋನಾ': ವಾದದ ಹಿಂದಿನ ಅಸಲಿಯತ್ತೇನು?

ಭಾರತಕ್ಕೂ ವಕ್ಕರಿಸಿದೆ ಭಯಾನಕ ಬ್ರಿಟನ್ ವೈರಸ್ B 1.1.7, ಶೇ. 70 ರಷ್ಟು ವೇಗ, ನಲ್ವತ್ತು ಪಟ್ಟು ಪ್ರಾಣಾಪಾಯ. ಆ ಹೆಮ್ಮಾರಿ ಹಬ್ಬಿದರೆ ಗೋವಿಂದ. ಇದು ಕೇಳಲು ಭಯಾನಕವಾಗಿದ್ದರೂ ಹಳೇ ಇದು ಹಳೇ ಕೊರೋನಾಗಿಂತ ಡೇಂಜರ್ ಅಲ್ವೇ ಅಲ್ಲ. ಈ ವಿಚಿತ್ರ ವಾದದ ಹಿಂದಿನ ಅಸಲಿಯತ್ತೇನು? ಏಳು ದೇಶಗಳಿಗೆ ಫುಲ್ ಟೆನ್ಶನ್ ಆದ್ರೆ ಇಡೀ ಜಗತ್ತಿಗೇ ಗಂಡಾಂತರ. ಎಚ್ಚರ ತಪ್ಪಿದ್ರೆ ನಡೆದೇ ಹೋಗುತ್ತಾ ಮಾರಣ ಹೋಮ? ಇಲ್ಲಿದೆ ನೋಡಿ ಒಂದು ವರದಿ 

First Published Dec 23, 2020, 4:41 PM IST | Last Updated Dec 23, 2020, 4:41 PM IST

ಬರ್ಲಿನ್(ಡಿ.13) ಭಾರತಕ್ಕೂ ವಕ್ಕರಿಸಿದೆ ಭಯಾನಕ ಬ್ರಿಟನ್ ವೈರಸ್ B 1.1.7, ಶೇ. 70 ರಷ್ಟು ವೇಗ, ನಲ್ವತ್ತು ಪಟ್ಟು ಪ್ರಾಣಾಪಾಯ. ಆ ಹೆಮ್ಮಾರಿ ಹಬ್ಬಿದರೆ ಗೋವಿಂದ.

ಇದು ಕೇಳಲು ಭಯಾನಕವಾಗಿದ್ದರೂ ಹಳೇ ಇದು ಹಳೇ ಕೊರೋನಾಗಿಂತ ಡೇಂಜರ್ ಅಲ್ವೇ ಅಲ್ಲ. ಈ ವಿಚಿತ್ರ ವಾದದ ಹಿಂದಿನ ಅಸಲಿಯತ್ತೇನು? ಏಳು ದೇಶಗಳಿಗೆ ಫುಲ್ ಟೆನ್ಶನ್ ಆದ್ರೆ ಇಡೀ ಜಗತ್ತಿಗೇ ಗಂಡಾಂತರ. ಎಚ್ಚರ ತಪ್ಪಿದ್ರೆ ನಡೆದೇ ಹೋಗುತ್ತಾ ಮಾರಣ ಹೋಮ? ಇಲ್ಲಿದೆ ನೋಡಿ ಒಂದು ವರದಿ 

Video Top Stories