Asianet Suvarna News Asianet Suvarna News

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್ ತತ್ತರ, ಆರು ವಾರಗಳ ಲಾಕ್‌ಡೌನ್‌!

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್‌ ಅಲ್ಲೋಲ ಕಲ್ಲೋಲವಾಗಿದೆ. ಮತ್ತೆ ಆರು ವಾರಗಳ ಲಾಕ್‌ಡೌನ್‌ಗೆ ಆದೇಶ ಹೊರಡಿಸಲಾಗಿದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಆದೇಶ ಹೊರಡಿಸಿದ್ದಾರೆ. 

First Published Jan 5, 2021, 2:18 PM IST | Last Updated Jan 5, 2021, 2:49 PM IST

ಬ್ರಿಟನ್(ಜ.05): ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್‌ ಅಲ್ಲೋಲ ಕಲ್ಲೋಲವಾಗಿದೆ. ಮತ್ತೆ ಆರು ವಾರಗಳ ಲಾಕ್‌ಡೌನ್‌ಗೆ ಆದೇಶ ಹೊರಡಿಸಲಾಗಿದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಆದೇಶ ಹೊರಡಿಸಿದ್ದಾರೆ. 

ಇಂಗ್ಲೆಂಡ್‌ನ ಮೂಲೆ ಮೂಲೆಯಲ್ಲೂ ವೈರಸ್ ತಾಂಡವವಾಡುತ್ತಿದ್ದು, ನಿನ್ನೆ ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ. 

ಈಗಾಗಲೇ ಆರಂಭವಾಗಿದ್ದ ಶಾಲೆ, ಕಾಲೇಜುಗಳೂ ಬಂದ್ ಆಗಿವೆ. ಅತ್ತ ವಾಣಿಜ್ಯ ವ್ಯವಹಾರ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

Video Top Stories