Asianet Suvarna News Asianet Suvarna News

ತಾಲಿಬಾನ್ ತಾಂಡವ: ಅಮೆರಿಕನ್ನರ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನ್ ಉಗ್ರರ ವಶದಲ್ಲಿ!

ಎಕೆ 47, ರಾಕೆಟ್ ಲಾಂಚರ್, ಗ್ರೆನೇಟ್‌... ಅನಕ್ಷರಸ್ಥರ ಕೈಯ್ಯಲ್ಲಿ ಲೇಟೆಸ್ಟ್‌ ಟೆಕ್ನಾಲಜಿ. ಹೌದು ಅಪ್ಘಾನಿಸ್ತಾನ ಈಗ ಅಕ್ಷರಶಃ ಮೃತ್ಯಕೂಪವಾಗಿದೆ. ಅಲ್ಲಿ ಈಗ ಏನಿದ್ರೂ ನರರಾಕ್ಷಸರ ಅಟ್ಟಹಾಸ. ಧರ್ಮದ ಹೆಸರಿನಲ್ಲಿ ನರಕ ತೋರಿಸುತ್ತಿರುವ ಅಸಲಿತ್ತೇನು?

ಕಾಬೂಲ್(ಆ.19) ಎಕೆ 47, ರಾಕೆಟ್ ಲಾಂಚರ್, ಗ್ರೆನೇಟ್‌... ಅನಕ್ಷರಸ್ಥರ ಕೈಯ್ಯಲ್ಲಿ ಲೇಟೆಸ್ಟ್‌ ಟೆಕ್ನಾಲಜಿ. ಹೌದು ಅಪ್ಘಾನಿಸ್ತಾನ ಈಗ ಅಕ್ಷರಶಃ ಮೃತ್ಯಕೂಪವಾಗಿದೆ. ಅಲ್ಲಿ ಈಗ ಏನಿದ್ರೂ ನರರಾಕ್ಷಸರ ಅಟ್ಟಹಾಸ. ಧರ್ಮದ ಹೆಸರಿನಲ್ಲಿ ನರಕ ತೋರಿಸುತ್ತಿರುವ ಅಸಲಿತ್ತೇನು?

ತಾಲಿಬಾನಿಯರು ಸದ್ಯ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಸೈನ್ಯದೆದುರು ಎದೆಯೊಡ್ಡಿ ನಿಂತಿದ್ದಾರೆ. ಅಮೆರಿಕವೇ ಸುಸ್ತಾಗಿ ಹಿಂದೆ ಹೆಜ್ಜೆ ಇಟ್ಟಿದೆ. ಅಷ್ಟಾಗಿದ್ದೇ ತಡ, ಉಗ್ರರ ಸೈನ್ಯ ತನ್ನ ಅಸಲಿ ರೂಪ ತೋರಿಸಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.