Asianet Suvarna News Asianet Suvarna News

ಒಂದೇ ಏಟಿಗೆ ಫುಲ್ ಬಾಟಲ್ ವಿಸ್ಕಿ ಸ್ವಾಹಾ ಮಾಡುವ ಕಿಲಾಡಿ ಕುಡುಕ ಕೋಣ!

Nov 19, 2020, 12:56 PM IST

ಬೆಂಗಳೂರು (ನ. 19): ಒಂದೇ ಏಟಿಗೆ ಫುಲ್ ಬಾಟಲ್ ವಿಸ್ಕಿ ಸ್ವಾಹ ಮಾಡುವ ಕಿಲಾಡಿ ಕುಡುಕ ಕೋಣ, ಹಸುವಿನ ಮೇಲೆ ದೆವ್ವದ ಅಟ್ಯಾಕ್, ಕರಿನಾಗರ ಹಾವಿನ ಬಾಯಿಂದ ಬಂತು ಸಾಲು ಸಾಲು ಮೊಟ್ಟೆಗಳು, ಕಾಡುಕೋಣ- ಸಿಂಹದ ಮಧ್ಯೇ ಭಯಂಕರ ಫೈಟ್, ಬಚ್ಚಲು ಮನೆಯಲ್ಲಿತ್ತು ಹಾರುವ ಹಾವು...ಇದೇ ಸೂಪರ್ ಸ್ಪೆಷಲ್ ಸುದ್ದಿಗಳು. ಇದನ್ನು ನಾವು ಹೇಳೋದಕ್ಕಿಂತ ವಿಡಿಯೋ ನೋಡಿದ್ರೆ ನಿಮಗೆ ಅರ್ಥವಾಗುತ್ತದೆ...!

JDS ಶಾಸಕನ ಹತ್ಯೆಗೆ ಭೀಮಾತೀರದ ಹಂತಕರಿಂದ ಭಾರೀ ಸ್ಕೆಚ್?