ಸಿಂಗಾಪುರದಲ್ಲಿನ್ನು ಸಸ್ಯಜನ್ಯ ಚಿಕನ್ ಲಭ್ಯ, 3 ಖಗೋಳ ವಿದ್ಯಾಮಾನ ಗೋಚರ
ಅಮೆರಿಕದ ಜಸ್ಟ್ ಈಟ್ ಕಂಪನಿ ತಯಾರಿಸಿದ ಸಸ್ಯಜನ್ಯ ಚಿಕನ್ ಬೈಟ್ ಮಾರಲು ಸಿಂಗಾಪುರ ಫುಡ್ ಏಜೆನ್ಸಿ ಒಪ್ಪಿಗೆ ನೀಡಿದೆ. ಮಾಂಸೋದ್ಯಮದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು. ಹವಾಮಾನ ವೈಪರಿತ್ಯಕ್ಕೆ ಕಾರಣವಾಗುವ ಮಾಂಸ ಉತ್ಪಾದನೆಗಿನ್ನು ಬೀಳಬಹುದು ಬ್ರೇಕ್!
ವಾಷಿಂಗ್‌ಟನ್ (ಡಿ. 02): ಅಮೆರಿಕದ ಜಸ್ಟ್ ಈಟ್ ಕಂಪನಿ ತಯಾರಿಸಿದ ಸಸ್ಯಜನ್ಯ ಚಿಕನ್ ಬೈಟ್ ಮಾರಲು ಸಿಂಗಾಪುರ ಫುಡ್ ಏಜೆನ್ಸಿ ಒಪ್ಪಿಗೆ ನೀಡಿದೆ. ಮಾಂಸೋದ್ಯಮದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು. ಹವಾಮಾನ ವೈಪರಿತ್ಯಕ್ಕೆ ಕಾರಣವಾಗುವ ಮಾಂಸ ಉತ್ಪಾದನೆಗಿನ್ನು ಬೀಳಬಹುದು ಬ್ರೇಕ್. ಉತ್ತರ ಆಫ್ರಿಕಾದಲ್ಲಿ ಕೋವಿಡ್‌ಗಿಂತಲೂ ಬೊಜ್ಜು ಸಮಸ್ಯೆಯಿಂದ ಸತ್ತವರೇ ಹೆಚ್ಚು. ಆದರೆ, ಈ ಸಂಖ್ಯೆ ಅಮೆರಿಕದಷ್ಟಿಲ್ಲ.
'ನಾನು ಕೊಚ್ಚೆಗುಂಡಿ ಆದ್ರೆ ವಿಶ್ವನಾಥ್ ಭಿಕ್ಷುಕ; ಕಡೆಗೆ ಭಿಕ್ಷುಕನನ್ನು ಎಲ್ಲಿಗೆ ಕಳಿಸ್ತಾರ್ರಿ'
ಈ ಡಿಸೆಂಬರ್‌ನಲ್ಲಿ ಖಗೋಳ ಪ್ರೇಮಿಗಳು ಸಂಭ್ರಮಿಸುವ ಮೂರು ವಿದ್ಯಾಮಾನಗಳು ಗೋಚರಿಸಲಿವೆ. ಸೂರ್ಯಗ್ರಹಣ, ಉಲ್ಕಾಪಾತ ಹಾಗೂ ಗ್ರಹ ಚುಂಬನಕ್ಕೆ ಸಾಕ್ಷಿಯಾಗಲು ಎಲ್ಲರೂ ಕಾತುರರಾಗಿದ್ದಾರೆ. ಫ್ಲೋರಿಡಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಶಲಕ್ಷ ಮುಟ್ಟಿದೆ. ಒಟ್ಟಿನಲ್ಲಿ ಅಮೆರಿಕದಲ್ಲಿ ಕೊರೋನಾ ಓಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವಂತೆ ಕಾಣಿಸುತ್ತಿಲ್ಲ. ಮತ್ತೊಂದಿಷ್ಟು ವಿಶ್ವದಲ್ಲಿ ಟ್ರೆಂಡ್ ಆಗುತ್ತಿರುವ ಸುದ್ದಿಗಳು ನಿಮಗಾಗಿ. ನೋಡಿ...