ಸಾರ್ವಜನಿಕವಾಗಿ ಲಸಿಕೆ ಪಡೆಯುವ ಬೈಡೆನ್; ಅಂತೂ ಖಾಲಿಯಾಯ್ತು ಪಾಕಿಸ್ತಾನದ ಝೂ.!

ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಸಾರ್ವಜನಿಕವಾಗಿ ಲಸಿಕೆ ಪಡೆದು, ಜನರಲ್ಲಿ ವಿಶ್ವಾಸ ಮೂಡಿಸುವುದಾಗಿ ಘೋಷಿಸಿಯಾಗಿದೆ. ಇದೀಗ ಬೈಡನ್ ಸಹ ಜನರೆದುರೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ. 

First Published Dec 17, 2020, 11:51 AM IST | Last Updated Dec 17, 2020, 11:53 AM IST

ಬೆಂಗಳೂರು (ಡಿ. 17): ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಸಾರ್ವಜನಿಕವಾಗಿ ಲಸಿಕೆ ಪಡೆದು, ಜನರಲ್ಲಿ ವಿಶ್ವಾಸ ಮೂಡಿಸುವುದಾಗಿ ಘೋಷಿಸಿಯಾಗಿದೆ. ಇದೀಗ ಬೈಡನ್ ಸಹ ಜನರೆದುರೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ. 

ಮಿಠಾಯಿ ತೋರಿಸಿದ ಕಡೆ ಹೋಗುವ ಮಗು ಜೆಡಿಎಸ್; ಪರಿಷತ್ ಗಲಾಟೆಯಿಂದ ಬಯಲಾಯ್ತು ಅಂತರಂಗ!

ಪ್ರಾಣಿ ಪ್ರಿಯರ ಹೋರಾಟದ ಫಲವಾಗಿ ಪಾಕಿಸ್ತಾನದ ಮಾರ್ಘಜರ್ ಮೃಗಾಲಯ ಕಡೆಗೂ ಬಾಗಿಲು ಮುಚ್ಚಿದೆ. 13 ವರ್ಷಗಳಿಂದ ಇಲ್ಲಿ ವಾಸವಾಗಿದ್ದ ಎರಡು ಹಿಮಾಲಯನ್ ಕಂದು ಬಣ್ಣದ ಕರಡಿಗಳನ್ನು ಜೋರ್ಡಾನ್‌ಗೆ ಸಾಗಿಸಲಾಗಿದೆ. ಈ ಶ್ವಾನದ ಹೆಸರು ಕೇಕ್. ಓನರ್ಸ್ ಜೊತೆ ವಾಕಿಂಗ್ ಹೋಗುವಾಗ ಸಿಕ್ಕಿದ ಏನಾದರೂ ಮರದ ಕೊಂಬೆ, ರೆಂಬೆ ತಂದು ಕೊಡುವುದು ಇದಕ್ಕೆ ಎಲ್ಲಿಲ್ಲದ ಖುಷಿ. ಈ ಚಳಿಯಲ್ಲಿಯೂ ನಾಯಿಯೊಂದಿಗೆ ಮನೆಯೊಡತಿ ಹೊರ ಹೋಗಿದ್ದಾಳೆ. ಕೇಕಿಗೆ ಏನೋ ಕಣ್ಣಿಗೆ ಬಿದ್ದಿದೆ. ಇದ್ದಕ್ಕಿದ್ದಂತೆ ಹಿಂದಕ್ಕೆ ಓಡಿದೆ. ಯಾಕಾಗಿ? ಅಲ್ಲಿ ಕಂಡಿದ್ದೇನು? ನೋಡೋಣ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!