Asianet Suvarna News Asianet Suvarna News

ಬೈಡನ್‌ಗೆ ಗಾಯ, ಚೀನಾದಿಂದ ಅಮೆರಿಕಕ್ಕೆ ಶ್ವಾನಗಳ ಪಯಣ

ಪ್ರಾಣಿ ಪ್ರೇಮಿ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ನಾಯಿಯೊಂದಿಗೆ ಆಡುತ್ತಿರುವಾಗ, ಕಾಲು ಉಳುಕಿದೆ. ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಬೈಡನ್ ಈ ನಾಯಿಗಳೊಂದಿಗೆ ಬೆಕ್ಕನ್ನೂ ಶ್ವೇತ ಭವನಕ್ಕೆ ತೆಗದುಕೊಂಡು ಹೋಗುತ್ತಾರಂತೆ. 

ವಾಷಿಂಗ್‌ ಟನ್ (ನ. 30): ಪ್ರಾಣಿ ಪ್ರೇಮಿ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ನಾಯಿಯೊಂದಿಗೆ ಆಡುತ್ತಿರುವಾಗ, ಕಾಲು ಉಳುಕಿದೆ. ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಬೈಡನ್ ಈ ನಾಯಿಗಳೊಂದಿಗೆ ಬೆಕ್ಕನ್ನೂ ಶ್ವೇತ ಭವನಕ್ಕೆ ತೆಗದುಕೊಂಡು ಹೋಗುತ್ತಾರಂತೆ. 

ಈದ್ಗಾ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ರಾ ಸಚಿವ ತನ್ವೀರ್ ಸೇಠ್?

ಚೀನಾ ಮೀಟ್ ಫಾರ್ಮಿನಿಂದ ರಕ್ಷಿಸಿದ 32 ನಾಯಿಗಳನ್ನು ಅಮೆರಿಕಕ್ಕೆ ಸಾಗಿಸಲಾಗಿದೆ. ಇನ್ನು ಇವು ಪ್ರೀತಿಯಿಂದ ಸಾಕುವವರ ಮಡಿಲು ಸೇರಲಿವೆ. ಅಮೆರಿಕ ಸರಕಾರ ರಚನೆಗೆ ಭರದಿಂದ ಸಾಗಿದೆ ತಯಾರಿ, 15 ವರ್ಷಗಳ ನಂತ ಮತ್ತೆ ಬಾಕ್ಸಿಂಗ್‌ಗೆ ಮರಳಿದ ಟೇಲರ್. ಕುಸ್ತಿಗೂ ಮೊದಲೂ ಮರಜೋನಾ ಸೇವಿಸಿದ್ದಾಗಿ ಘೋಷಣೆ, ವಿಶ್ವದ ಬೇರೆ ಬೇರೆ ಭಾಗಗಳ ಸುದ್ದಿಗಳ ಗುಚ್ಛ. ನಿಮಗಾಗಿ...

Video Top Stories