Asianet Suvarna News Asianet Suvarna News

ಅಮೆರಿಕಾಗೆ ಸೆಪ್ಟೆಂಬರ್ ಡೇಂಜರ್ರಾ..? ಹೌದು ಅನ್ನುತ್ತೆ ಈ ಘಟನೆಗಳು..!

Sep 2, 2021, 1:35 PM IST

ವಾಷಿಂಗ್‌ಟನ್ (ಸೆ. 02):  ಅಮೆರಿಕಾ 20 ವರ್ಷಗಳ ಹೋರಾಟ ನಿಲ್ಲಿಸಿದ್ದಕ್ಕೆ, ತಾಲಿಬಾನನ್ನು ಮತ್ತಷ್ಟು ಬಲಿಷ್ಠ ಮಾಡಿದ್ದಕ್ಕೆ, ಅಫ್ಘಾನ್ ಅಮಾಯಕರನ್ನು ಕೈ ಬಿಟ್ಟಿದ್ದಕ್ಕೆ ಜಗತ್ತಿನ ಮುಂದೆ ದೊಡ್ಡಣ್ಣ ಅವಮಾನಕ್ಕೊಳಗಾಗಿದೆ. ಈ ಹಿಂದೆ ಅಮೆರಿಕಾಗೆ ಇಂತದ್ದೊಂದು ಅವಮಾನ ಆಗಿರಲಿಲ್ಲ. ಅಫ್ಘಾನ್ ತಾಲಿಬಾನಿಯರ ವಶವಾದ ಬಳಿಕ ಸೇನೆಯನ್ನು ವಾಪಸ್ ಪಡೆದಿದ್ದು ತೀವ್ರ ಟೀಕೆಗೆ ಒಳಗಾಗಿದೆ. ಇದೆಲ್ಲಾ ನೋಡುತ್ತಿದ್ದರೆ ಅಮೆರಿಕಾಗೆ ಬಿಗ್ ಶಾಕ್‌ಗಳು ಎದುರಾಗಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ. ಹಾಗಾದರೆ ಅಮೆರಿಕಾಗೆ ಸೆಪ್ಟೆಂಬರ್ ಡೇಂಜರ್ ಇದೆಯಾ..? ಹಿಂದಿನ ಪ್ರಮುಖ ಘಟನೆಗಳೇನು..? ಇಲ್ಲಿದೆ ಸಂಪೂರ್ಣ ವಿವರ. 

ಮರಳಿದ ಅಮೆರಿಕ ಸೇನೆ, 60 ಸಾವಿರ ಅಫ್ಘನ್ನರು ಅಪಾಯದಲ್ಲಿ!