Asianet Suvarna News Asianet Suvarna News

ಸ್ಟಾಕ್ ಮಾರ್ಕೆಟ್‌ನಲ್ಲಿ 14 ವರ್ಷದ ಬಾಲಕ ಪಂಟ, ಮಾಸ್ಕ್ ವಿರೋಧಿಗಳಿಂದ ದಾಂಧಲೆ

ಭಾರತೀಯ ಮೂಲದ ಈ ದುಬೈ ಬಾಲಕ ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿ 5 ಸಾವಿರ ದಿನಾರ್‌ನಿಂದ 1.65 ಲಕ್ಷ ದಿನಾರ್ ಮಾಡಿಕೊಂಡಿದ್ದಾನೆ. ಪುಟ್ಟ ಬಾಲಕನ ಈ ಮನಿ ಮ್ಯಾನೇಜ್‌ಮೆಂಟ್ ಟೆಕ್ನಿಕ್‌ಗೆ ಎಲ್ಲರೂ ದಂಗು. 

ಬೆಂಗಳೂರು (ಜ. 05): ಭಾರತೀಯ ಮೂಲದ ಈ ದುಬೈ ಬಾಲಕ ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿ 5 ಸಾವಿರ ದಿನಾರ್‌ನಿಂದ 1.65 ಲಕ್ಷ ದಿನಾರ್ ಮಾಡಿಕೊಂಡಿದ್ದಾನೆ. ಪುಟ್ಟ ಬಾಲಕನ ಈ ಮನಿ ಮ್ಯಾನೇಜ್‌ಮೆಂಟ್ ಟೆಕ್ನಿಕ್‌ಗೆ ಎಲ್ಲರೂ ದಂಗು. 

ಚೀನಾ ಸ್ಥಾಪಿಸಿದ ಟಿಲಿಸ್ಕೋಪ್ ವೀಕ್ಷಣೆಗೆ ವಿಶ್ವದ ವಿಜ್ಞಾನಿಗಳಿಗೆ ಅವಕಾಶ. ಮತ್ತೊಂದು ವಸುಧೆಯಲ್ಲಿ ಜೀವಿಗಳಿದ್ಯಾ ಕಂಡು ಹಿಡಿಯಲು ನೆರವಾಗುತ್ತೆ ಈ ಸಾಧನ. ಕಡೇ ಕ್ಷಣದವರೆಗೂ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ತಿರುಚಲು ಯತ್ನಿಸುತ್ತಿರೋ ಟ್ರಂಪ್. ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲು ರಾಷ್ಟ್ರೀಯ ಭದ್ರತಾ ನೆರವು ಕೋರಿದ ವಾಷಿಂಗ್ಟನ್ ಸರಕಾರ. 

ಕಾರ್ಯಕಾರಣಿ ಬಳಿಕ ಫುಲ್ active.. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ಕಸ್!

ಸಿಡಿಯಿತು ಫ್ರಾನ್ಸ್‌ನಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ತಂದಿದ್ದ ಗನ್. ವ್ಯಕ್ತಿ ಬಲಿ. ಅಮೆರಿಕದಲ್ಲಿ ಮಾಸ್ಕ್ ವಿರೋಧಿಗಳಿಂದ ಶಾಪ್ ಮೇಲೆ ದಾಂಧಲೆ ಮತ್ತಷ್ಟು ವಿಶ್ವದ ಮೂಲೆ ಮೂಲೆಯಿಂದ ಹೆಕ್ಕಿ ತಂದ ಇಂಟರೆಸ್ಟಿಂಗ್ ಸುದ್ದಿಗಳು ಇವತ್ತಿನ #Trendingನಲ್ಲಿ.