ಕೋವಿಡ್‌ಗೆ ಜನಾಂಗೀಯವಾದದ ಬಣ್ಣ; ಇಸ್ರೇಲ್‌ನಲ್ಲಿ ಭಾರತೀಯನಿಗೆ ಪೆಟ್ಟು
ಕೊರೋನಾವೈರಸ್ ಸೋಂಕಿನ ಬಗ್ಗೆ ಆತಂಕ; ಕೊರೋನಾಗೂ ತಟ್ಟಿದೆ ಜನಾಂಗೀಯವಾದದ ಬಿಸಿ, ಭಾರತೀಯನ ಮೇಲೆ ಇಸ್ರೇಲ್‌ನಲ್ಲಿ ಹಲ್ಲೆ; ಚೀನಾದವ ಎಂದು ಭಾವಿಸಿ ಥಳಿತ;
ಬೆಂಗಳೂರು (ಮಾ.17): ದಿನಗಳೆದಂತೆ ಕೊರೋನಾವೈರಸ್ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಈಗ ಕೊರೋನಾಗೂ ಜನಾಂಗೀಯವಾದದ ಬಿಸಿ ತಟ್ಟಿದೆ. ಇಸ್ರೇಲ್‌ನಲ್ಲಿ ಭಾರತೀಯನೊಬ್ಬನ ಮೇಲೆ ಹಲ್ಲೆ ನಡೆದಿದೆ.
ಇದನ್ನೂ ನೋಡಿ | ಕೊರೋನಾ ಹಾವಳಿ: ಕುಕ್ಕೆ ಸುಬ್ರಮಣ್ಯದಲ್ಲಿ ಹೊಸ ನಿಯಮ..
"
.