ಕೊರೋನಾದಿಂದ ಕೋತಿಗಳಿಗಿಲ್ಲ ಆಹಾರ, ಬಾಳೆ ಹಣ್ಣಿಗಾಗಿ ನಡೆಯಿತು ಯುದ್ಧ!
ಕೊರೋನಾ ವೈರಸ್ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಥಾಯ್ಲೆಂಡ್ ಇದೀಗ ಬಿಕೋ ಎನ್ನುತ್ತಿದೆ. ಹೀಗಾಗಿ ಇಲ್ಲಿನ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದೆ. ಸಣ್ಣ ಆಹಾರ ಕಂಡರೂ ನೂರಾರು ಕೋತಿಗಳು ನಡುವೆ ಯುದ್ಧವೆ ನಡೆಯುತ್ತಿದೆ. ಇಲ್ಲಿದೆ ಕೋತಿಗಳ ವಿಡಿಯೋ
ಥಾಯ್ಲೆಂಡ್(ಮಾ.13): ಕೊರೋನಾ ವೈರಸ್ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಥಾಯ್ಲೆಂಡ್ ಇದೀಗ ಬಿಕೋ ಎನ್ನುತ್ತಿದೆ. ಹೀಗಾಗಿ ಇಲ್ಲಿನ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದೆ. ಸಣ್ಣ ಆಹಾರ ಕಂಡರೂ ನೂರಾರು ಕೋತಿಗಳು ನಡುವೆ ಯುದ್ಧವೆ ನಡೆಯುತ್ತಿದೆ. ಇಲ್ಲಿದೆ ಕೋತಿಗಳ ವಿಡಿಯೋ