Asianet Suvarna News Asianet Suvarna News

ಮೋದಿ - ಬೈಡೆನ್ ದೋಸ್ತಿನಾ, ದುಷ್ಮನಿನಾ? ಇಂಡೋ- ಅಮೆರಿಕಾ ಸಂಬಂಧ ಹೇಗಿರಲಿದೆ?

ಜೋ ಬೈಡೆನ್ ಅಮೆರಿಕಾದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೈಡೆನ್ ಅಧ್ಯಕ್ಷರಾದ ನಂತರ ಅಮೆರಿಕಾ ಭಾರತ ಸಂಬಂಧ ಹೇಗಿರಲಿದೆ ಎಂಬ ಪ್ರಶ್ನೆ ಎದ್ದಿದೆ. 

ಬೆಂಗಳೂರು (ನ. 10): ಜೋ ಬೈಡೆನ್ ಅಮೆರಿಕಾದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೈಡೆನ್ ಅಧ್ಯಕ್ಷರಾದ ನಂತರ ಅಮೆರಿಕಾ ಭಾರತ ಸಂಬಂಧ ಹೇಗಿರಲಿದೆ ಎಂಬ ಪ್ರಶ್ನೆ ಎದ್ದಿದೆ. 

ಸೋಲೊಪ್ಪಿಕೊಳ್ಳಲು ಟ್ರಂಪ್ ನಕಾರ, ಪತ್ನಿ ಮನವೊಲಿಕೆ, ಚೀನಾದ ಶಾಂಘೈನಲ್ಲಿ ಹೊಸ ಕೊರೊನಾ ಕೇಸ್

2005 ರಲ್ಲಿ ಮೋದಿಯವರಿಗೆ ಅಮೆರಿಕಾ ವೀಸಾ ನೀಡಲು ನಿರಾಕರಿಸಿದಾಗ ಬೈಡೆನ್ ಆ ನಿರ್ಧಾರದ ಒಂದು ಭಾಗವಾಗಿದ್ದರು. ಗೋದ್ರಾ ಹತ್ಯಾಕಾಂಡದಲ್ಲಿ ಮೋದಿ ಧಾರ್ಮಿಕ ಸ್ವಾತಂತ್ರವನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಮೋದಿ ವೀಸಾ ನೀಡಿರಲಿಲ್ಲ. ಅಂದು ಮೋದಿಗೆ ಅಮೆರಿಕಾ ವೀಸಾ ನೀಡಲು ನಿರಾಕರಿಸಿದ ಬೈಡೆನ್ ಈಗ ಅಮೆರಿಕಾ ಅಧ್ಯಕ್ಷರಾಗಿದ್ದಾರೆ. ಹಾಗಾದರೆ ಇನ್ಮುಂದೆ ಭಾರತ- ಅಮೆರಿಕಾ ಸಂಬಂಧ ಹೇಗಿರಲಿದೆ? ಸಹಜವಾದ ಪ್ರಶ್ನೆ ಇದು. ಇದಕ್ಕೆ ಉತ್ತರ ಹೀಗಿದೆ ನೋಡಿ..!

Video Top Stories