Asianet Suvarna News Asianet Suvarna News

ಎರಡು ವರ್ಷದ ಮಗು ಇದೆ, ನ್ಯೂಜಿಲೆಂಡ್ ಪ್ರಧಾನಿಗೆ ಈಗ ಮದುವೆ ಯೋಗ!

ನ್ಯೂಜಿಲೆಂಡ್ ಪ್ರಧಾನಿ ಮದುವೆಗೆ ಸಿದ್ಧ/ ಪಾಕಿಸ್ತಾನದಲ್ಲಿ ಮಿತಿಮೀರಿದ ಕೊರೋನಾ ಆರ್ಭಟ/ ಕಪ್ಪು ವರ್ಣದ ಸುಂದರಿಗೆ ಅಮೆರಿಕದ ಕಿರೀಟ/ ಸುಂಧರಿಯ ಬಂದೂಕು ಹೇಳೀಕೆಗೆ ವಿರೋಧ

ಬೆಂಗಳೂರು (ನ. 12) ಜಗತ್ತಿನ ಮೂಲೆ ಮೂಲೆಗಳಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಸುದ್ದಿಗಳ್ಯಾವು ಎಂದು ನಾವು ಇವತ್ತಿನ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ ಕಾರ್ಯಕ್ರಮದಲ್ಲಿ ನೋಡಿಕೊಂಡು ಬರೋಣ..

ನ್ಯೂಜಿಲೆಂಡ್ ಪ್ರಧಾನಿ ಜಕಿಂಡಾ ಆರ್ಡರ್ನ್ ಮದುವೆಯಾಗುತ್ತಿದ್ದಾರಂತೆ.. ಅಮೆರಿಕದ  ಕೃಷ್ಣ ಸುಂದರಿಗೆ ಕಿರೀಟ ಒಲಿದಿದೆ. ಪಾಕಿಸ್ತಾದಲ್ಲಿ ಕೊರೋನಾ ಮಿತಿಮೀರಿದೆ... ಇನ್ನಷ್ಟು ಸುದ್ದಿಗಳು ನಿಮಗಾಗಿ...