ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್; ಏನಿದು ಹೊಸ ಟಾಸ್ಕ್?

ಸಾಧನೆಗಳ ಶಿಖರದಲ್ಲಿರುವ ಎಲಾನ್ ಮಸ್ಕ್ ಏನೇ ಹೇಳಿದ್ರೂ ಜಗತ್ತು ಕಿವಿಗೊಟ್ಟು ಕೇಳುತ್ತದೆ. ಅಡಿದ ಮಾತುಗಳನ್ನು ಮಸ್ಕ್ ಬದಲಾಯಿಸಿದ್ಧಾರೆ. ಎಂಥಾ ಪ್ರಯತ್ನಕ್ಕೂ ಮಸ್ಕ್ ಶತಸಿದ್ಧ. 

First Published Dec 11, 2020, 5:44 PM IST | Last Updated Dec 11, 2020, 6:10 PM IST

ಬೆಂಗಳೂರು (ಡಿ. 11): ಸಾಧನೆಗಳ ಶಿಖರದಲ್ಲಿರುವ ಎಲಾನ್ ಮಸ್ಕ್ ಏನೇ ಹೇಳಿದ್ರೂ ಜಗತ್ತು ಕಿವಿಗೊಟ್ಟು ಕೇಳುತ್ತದೆ. ಅಡಿದ ಮಾತುಗಳನ್ನು ಮಸ್ಕ್ ಬದಲಾಯಿಸಿದ್ಧಾರೆ. ಎಂಥಾ ಪ್ರಯತ್ನಕ್ಕೂ ಮಸ್ಕ್ ಶತಸಿದ್ಧ. 

ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್; ಏನಿದು ಹೊಸ ಟಾಸ್ಕ್?

ಮಸ್ಕ್ ಅಂತರಿಕ್ಷದ ಕಡೆ ಕೌತುಕ, ಕುತೂಹಲವನ್ನು ಹೊಂದಿದ್ದಾರೆ. ಹಾಗಾಗಿಯೇ ಸ್ಪೇಸ್‌ ಷಿಪ್ ತಯಾರು ಮಾಡುತ್ತಿದ್ದಾರೆ. ಅದರಲ್ಲಿ ಮನುಷ್ಯನನ್ನು ಕೂರಿಸಿ ಬೇರೊಂದು ಗ್ರಹಕ್ಕೆ ಟ್ರಿಪ್ ಕರೆದುಕೊಂಡು ಹೋಗುವ ಕನಸು ಕಾಣುತ್ತಿದ್ಧಾರೆ. ಇದು ನಿಜವಾಗುತ್ತಾ? ಭೂ ಗ್ರಹಕ್ಕೆ ಅನ್ಯ ಗ್ರಹದ ಸ್ನೇಹ ಸಿಕ್ಕೇ ಬಿಡುತ್ತಾ? ಕಾದು ನೋಡಬೇಕಿದೆ. 

Video Top Stories