Asianet Suvarna News Asianet Suvarna News

ವರ್ಷದ ಕೊನೆಯಲ್ಲಿ ಘಟಿಸಿಯೇ ಹೋಯ್ತು ಮಹಾ ದುರಂತ, ಆತಂಕದಲ್ಲಿ ಜನಸ್ತೋಮ!

ವರ್ಷದ ಕೊನೆ ದಿನ ವಕ್ಕರಿಸಿತು ಕಂಡು ಕೇಳರಿಯದ ಭಯಾನಕ ಭೂಕಂಪ. 1880 ರ ಬಳಿಕ 2020ರಲ್ಲೇ ಘಟಿಸಿದ್ದೇಕೆ ಈ ಘನಘೋರ ದುರಂತ. ಇತ್ತ ಭೂಕಂಪ, ಅತ್ತ ಮಾರುತ. ನ್ಯೂ ಇಯರ್ ಸಮಯದಲ್ಲೇ ಅಮೆರಿಕಕ್ಕೆ ಬಂದೊದಗಿತು ತ್ರಿವಳಿ ಗಂಡಾಂತರ. ವ್ಯಾಕ್ಸಿನ್ ಸಿಗುವ ಮೊದಲೇ ಬಂದು ಅಪ್ಪಳಿಸಿ ಬಿಡುತ್ತಾ ಕೊರೋನಾ ಮಹಾ ಸುಮಾನಿ? ಇಲ್ಲಿದೆ ಒಂದು ವರದಿ 

First Published Dec 31, 2020, 5:38 PM IST | Last Updated Dec 31, 2020, 5:38 PM IST

ವರ್ಷದ ಕೊನೆ ದಿನ ವಕ್ಕರಿಸಿತು ಕಂಡು ಕೇಳರಿಯದ ಭಯಾನಕ ಭೂಕಂಪ. 1880 ರ ಬಳಿಕ 2020ರಲ್ಲೇ ಘಟಿಸಿದ್ದೇಕೆ ಈ ಘನಘೋರ ದುರಂತ. ಇತ್ತ ಭೂಕಂಪ, ಅತ್ತ ಮಾರುತ. ನ್ಯೂ ಇಯರ್ ಸಮಯದಲ್ಲೇ ಅಮೆರಿಕಕ್ಕೆ ಬಂದೊದಗಿತು ತ್ರಿವಳಿ ಗಂಡಾಂತರ. ವ್ಯಾಕ್ಸಿನ್ ಸಿಗುವ ಮೊದಲೇ ಬಂದು ಅಪ್ಪಳಿಸಿ ಬಿಡುತ್ತಾ ಕೊರೋನಾ ಮಹಾ ಸುಮಾನಿ? ಇಲ್ಲಿದೆ ಒಂದು ವರದಿ 

Video Top Stories