ಸಾಕು ನಾಯಿ ಪ್ರೆಗ್ನೆನ್ಸಿ ಫೋಟೋ ಶೂಟ್ ; 2 ನೇ ಮಹಡಿಯಿಂದ ಬಿದ್ದರೂ ಕಾಲೂರಿ ಬದುಕಿದ 'ಮಿರಾಕಲ್'!

ತಮ್ಮ ಪ್ರೀತಿಯ ಸಾಕು ನಾಯಿಗೆ ಟೆಕ್ಸಾಸ್‌ನ ಕೈಟಿ ಎಂಬುವವರು ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ಧಾರೆ.  ಬೀದಿಯಲ್ಲಿ ಅಲೆಯುತ್ತಿದ್ದ ಒಂದು ವರ್ಷದ ಗೋಲ್ಡನ್ ರಿಟ್ರೀವರ್ ನಾಯಿಯನ್ನು ತಂದು ಪ್ರೀತಿಯಿಂದ ಸಾಕಿದ್ದಾಳೆ ಈ ಮಹಿಳೆ. ಆ ಶ್ವಾನ ಅಮ್ಮನಾಗುತ್ತಿರುವ ಖುಷಿಯನ್ನು ಫೋಟೋ ಶೂಟ್ ಮಾಡಿಸುವ ಮೂಲಕ ಸಂಭ್ರಮಿಸಿದ್ದಾಳೆ. 

First Published Dec 16, 2020, 11:17 AM IST | Last Updated Dec 16, 2020, 11:36 AM IST

ವಾಷಿಂಗ್‌ಟನ್ (ಡಿ. 16): ತಮ್ಮ ಪ್ರೀತಿಯ ಸಾಕು ನಾಯಿಗೆ ಟೆಕ್ಸಾಸ್‌ನ ಕೈಟಿ ಎಂಬುವವರು ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ಧಾರೆ.  ಬೀದಿಯಲ್ಲಿ ಅಲೆಯುತ್ತಿದ್ದ ಒಂದು ವರ್ಷದ ಗೋಲ್ಡನ್ ರಿಟ್ರೀವರ್ ನಾಯಿಯನ್ನು ತಂದು ಪ್ರೀತಿಯಿಂದ ಸಾಕಿದ್ದಾಳೆ ಈ ಮಹಿಳೆ. ಆ ಶ್ವಾನ ಅಮ್ಮನಾಗುತ್ತಿರುವ ಖುಷಿಯನ್ನು ಫೋಟೋ ಶೂಟ್ ಮಾಡಿಸುವ ಮೂಲಕ ಸಂಭ್ರಮಿಸಿದ್ದಾಳೆ. ಇನ್ನೊಂದು ಕಡೆ  ಫ್ಲೋರಿಡಾದ ಮಹಿಳೆಯೊಬ್ಬಳು ತಾನು ಸಾಕಿದ ನಾಯಿಯನ್ನು ಎರಡನೇ ಫ್ಲೋರ್ ಬಾಲ್ಕನಿಯಿಂದ ಎಸೆದಿದ್ದಾಳೆ. ಮಹಿಳೆಯ ಈ ನಡೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶಾಕ್ ಆಗುವಂತಿದೆ. 

ಗ್ಲಾಸ್ ಪುಡಿ ಪುಡಿ, ಸಭಾಪತಿ ಪೀಠ ಧ್ವಂಸಕ್ಕೆ ಯತ್ನ: ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಹೊಡೆದಾಟ!

ಮಾಡೆರ್ನಾ ಲಸಿಕೆ ಕೇವಲ ರೋಗ ಲಕ್ಷಣಗಳನ್ನು ತಡೆಯಲು ಮಾತ್ರವಲ್ಲ, ಸೋಂಕು ಮತ್ತೊಬ್ಬರಿಗೆ ಹರಡದಂತೆ ತಡೆಯುವಲ್ಲೂ ಕೆಲಸ ಮಾಡುತ್ತದೆಂದು ದಾಖಲೆಗಳು ಸ್ಪಷ್ಟಪಡಿಸಿವೆ. ಈ ವಾರವೇ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ಲಸಿಕೆಗೂ ಅನುಮೋದನೆ ನೀಡುವ ನಿರೀಕ್ಷೆ ಇದೆ. ಲಸಿಕೆ ಪಡೆದರೂ ಬೇಸಿಗೆ ಮುಗಿಯುವವರೆಗೂ ಪ್ರಯಾಣ ಬೇಡ, ಮಾಸ್ಕ್ ಧರಿಸುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಎಚ್ಚರಿಸಿದ್ಧಾರೆ. ಇವೆಲ್ಲದರ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..!