Asianet Suvarna News Asianet Suvarna News

ಭಯಾನಕ A2A ವೈರಸ್, 10 ಅವತಾರಗಳಲ್ಲಿ ಇದೇ ಕೊರೋನಾದ ಅಪ್ಪ!

ಕೊರೋನಾ ವೈರಸ್ ನ ಭಯಾನಕ ರೂಪ/ ಕೊರೋನಾದ 11 ಅವತಾರಗಳು/ ಶ್ವಾಸಕೋಶವನ್ನೇ ಡೈರೆಕ್ಟ್ ಆಗಿ ಅಟ್ಯಾಕ್ ಮಾಡುವ ಎಟುಎ ವೈರಸ್

ಬೆಂಗಳೂರು(ಏ. 28)  ಕೊರೋನಾ ವೈರಸ್ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಕೊರೋನಾದಲ್ಲಿಯೇ ಅತ್ಯಂತ ಪ್ರಬಲ ಎಟುಎ ವೈರಸ್ ಈಗ ಎಲ್ಲರನ್ನು ಕಾಡುತ್ತಿದೆ.

ಕೆಮ್ಮು, ಜ್ವರ ಮಾತ್ರವಲ್ಲ, ಇಲ್ಲಿದೆ ಕೊರೋನಾದ ಆರು ಹೊಸ ಲಕ್ಷಣಗಳು

ಜನೋಮಿಕ್ಸ್ ಸಂಸ್ಥೆ ಮಾಡಿದ ಸಂಶೋಧನೆ ಇಡೀ ಪ್ರಪಂಚವನ್ನೇ ನಡುಗಿಸಿದೆ. ವಿಶ್ವದ 55 ದೇಶಗಳಲ್ಲಿ 1848 ಮಂದಿಗೆ ಈ ಎಟಟು ವೈರಸ್ ಇರುವುದು ದೃಢಢಪಟ್ಟಿದೆ. ಮಾರ್ಚ್ ತಿಂಗಳ ಬಳಿಕ ಕಾಣಿಸಿಕೊಂಡ ಕೊರೋನಾದ ಈ ಡೆಡ್ಲಿ ಬಗೆಯ ಬಗ್ಗೆ ಒಂದಿಷ್ಟು ವಿವರ

Video Top Stories