ಬ್ರಿಟನ್‌ಗೆ ರೂಪಾಂತರಗೊಂಡ ವೈರಾಣು ಕಾಟ, ಫ್ಲೋರಿಡಾದಲ್ಲಿ ಹೆಬ್ಬಾವು ಖಾದ್ಯ ಲಭ್ಯ

ಕೊರೋನಾಗೆ ಕಾರಣವಾಗುವ ಹೊಸ ವೈರಸ್ ಪತ್ತೆಯಾಗಿದ್ದು, ಬ್ರಿಟನ್ ಮತ್ತು ಸುತ್ತ ಮುತ್ತಲಿನ ದೇಶಗಳು ಹೈ ಅಲರ್ಟ್ ಘೋಷಿಸಿವೆ. ವಿಮಾನ ಮಾರ್ಗಗಳು ಬಂದ್ ಆಗಿವೆ. ಈ ಬೆನ್ನಲ್ಲೇ ಫ್ಲೋರಿಡಾದಲ್ಲಿ ಹೆಬ್ಬಾವಿನ ಖಾದ್ಯ ಸಿಗೋ ಸುಳಿವು ಸಿಕ್ಕಿದೆ. 

First Published Dec 21, 2020, 11:23 AM IST | Last Updated Dec 21, 2020, 1:01 PM IST

ಲಂಡನ್ (ಡಿ. 21): ಕೊರೋನಾಗೆ ಕಾರಣವಾಗುವ ಹೊಸ ವೈರಸ್ ಪತ್ತೆಯಾಗಿದ್ದು, ಬ್ರಿಟನ್ ಮತ್ತು ಸುತ್ತ ಮುತ್ತಲಿನ ದೇಶಗಳು ಹೈ ಅಲರ್ಟ್ ಘೋಷಿಸಿವೆ. ವಿಮಾನ ಮಾರ್ಗಗಳು ಬಂದ್ ಆಗಿವೆ. ಈ ಬೆನ್ನಲ್ಲೇ ಫ್ಲೋರಿಡಾದಲ್ಲಿ ಹೆಬ್ಬಾವಿನ ಖಾದ್ಯ ಸಿಗೋ ಸುಳಿವು ಸಿಕ್ಕಿದೆ. 

ತನ್ನ ದೇಶ 'ಕೈಲಾಸ' ಕ್ಕೆ ಬರಲು, ವಿಮಾನ, ವೀಸಾ ಆಫರ್ ನೀಡಿದ ನಿತ್ಯಾನಂದ!

ಬ್ರಿಟನ್ ರಾಜ ವೈಭೋಗವನ್ನು ತ್ಯಜಿಸಿದ ರಾಜ ಹ್ಯಾರಿ ಮತ್ತು ಮೇಘಾನ್ ಮಾರ್ಕಲ್ ಅಮೆರಿಕದಲ್ಲಿ ಅನ್ನ ದಾಸೋಹಕ್ಕೆ ಮುಂದಾಗಿದ್ದಾರೆ. ಹಸಿದ ಹೊಟ್ಟೆ ತುಂಬಿಸಲು ವರ್ಲ್ಡ್ ಕಿಚನ್ ಸೆಂಟರ್‌ ಜೊತೆ ಕೈ ಜೋಡಿಸಿದೆ ಈ ಜೋಡಿ. ಮತ್ತಷ್ಟು ಸುದ್ದಿಗಳು ಇವತ್ತಿನ ಟ್ರಿಂಡಿಂಗ್ ನ್ಯೂಸ್‌ನಲ್ಲಿ.