ಮೋದಿ ತಂಗಿಯ ಮರ್ಡರ್, ಕೊಲೆ ಹಿಂದೆ ಪಾಪಿ ಪಾಕ್ ಸಂಚು!
ಸಪ್ತ ಸಾಗರ ದಾಟಿ ಹೋದರೂ ಬಿಡಲಿಲ್ಲ ಪಾಪಿ ಪಾಕಿಸ್ತಾನ. ಕೆನಡಾ ಟೊರೆಂಟೋದಲ್ಲಿ ಬೀದಿ ಹೆಣವಾದಳು ಪ್ರಧಾನಿ ಮೋದಿಯ ಬಲೂಚಿಸ್ತಾನ ಸಹೋದರಿ. ಮೋದಿಗೆ ರಕ್ಷಾ ಬಂಧನದ ಶುಭಾಶಯ ಹೇಳಿದಾಕೆ ಕೆನಡಾದಲ್ಲಿ ಕೊಲೆಯಾಗಿದ್ದೇಕೆ? ಮೋದಿ ಸಹೋದರಿಯ ಅಮಾನಷು ಹತ್ಯೆ ಹಿಂದೆ ಪಾಕ್ ಸಂಚು, ಐಎಸ್‌ಐ ಷಡ್ಯಾಂತ್ರ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ವಿವರ
ಸಪ್ತ ಸಾಗರ ದಾಟಿ ಹೋದರೂ ಬಿಡಲಿಲ್ಲ ಪಾಪಿ ಪಾಕಿಸ್ತಾನ. ಕೆನಡಾ ಟೊರೆಂಟೋದಲ್ಲಿ ಬೀದಿ ಹೆಣವಾದಳು ಪ್ರಧಾನಿ ಮೋದಿಯ ಬಲೂಚಿಸ್ತಾನ ಸಹೋದರಿ.
ಕೊರೋನಾ ಭೀತಿ ನಡುವೆ ವ್ಯಾಕ್ಸಿನ್ ವಿವಾದ: ಲಸಿಕೆಯಲ್ಲಿ ಹಂದಿ ಕೊಬ್ಬು!
ಮೋದಿಗೆ ರಕ್ಷಾ ಬಂಧನದ ಶುಭಾಶಯ ಹೇಳಿದಾಕೆ ಕೆನಡಾದಲ್ಲಿ ಕೊಲೆಯಾಗಿದ್ದೇಕೆ? ಮೋದಿ ಸಹೋದರಿಯ ಅಮಾನಷು ಹತ್ಯೆ ಹಿಂದೆ ಪಾಕ್ ಸಂಚು, ಐಎಸ್‌ಐ ಷಡ್ಯಾಂತ್ರ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ವಿವರ