ಕೋವಿಡ್ 19 ಬಗ್ಗೆ ಯುವ ವಿಜ್ಞಾನಿಯ ಮಾತುಗಳನ್ನು ಕೇಳಿ..!
ಕೋವಿಡ್ 19 ಬಗ್ಗೆ ಈಗಾಗಲೇ ಜಗತ್ತಿನ ಬೇರೆ ಬೇರೆ ಕಡೆ ಸಂಶೋಧನೆಗಳು, ಔಷಧಿ ತಯಾರಿಕೆ ಬಗ್ಗೆ ಶೋಧನೆ ಶುರುವಾಗಿದೆ. ಕೋವಿಡ್ 19 ಬಗ್ಗೆ ಯುವ ವಿಜ್ಞಾನಿ ಪ್ರದೀಪ್ ಪಂಜಿಗದ್ದೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇವರು ಸ್ವೀಡನ್‌ನಲ್ಲಿ ಕ್ಯಾನ್ಸರ್ ಸೆಲ್ ರಿಸರ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!
ಬೆಂಗಳೂರು (ಮೇ. 15): ಕೋವಿಡ್ 19 ಬಗ್ಗೆ ಈಗಾಗಲೇ ಜಗತ್ತಿನ ಬೇರೆ ಬೇರೆ ಕಡೆ ಸಂಶೋಧನೆಗಳು, ಔಷಧಿ ತಯಾರಿಕೆ ಬಗ್ಗೆ ಶೋಧನೆ ಶುರುವಾಗಿದೆ. ಕೋವಿಡ್ 19 ಬಗ್ಗೆ ಯುವ ವಿಜ್ಞಾನಿ ಪ್ರದೀಪ್ ಪಂಜಿಗದ್ದೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇವರು ಸ್ವೀಡನ್‌ನಲ್ಲಿ ಕ್ಯಾನ್ಸರ್ ಸೆಲ್ ರಿಸರ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!