ಮುಸ್ಲಿಂ ವೈರಿ ಚೀನಾ ವಿರುದ್ಧ ಉಗ್ರರ ನಿಗೂಢ ವ್ಯೂಹ, ಸಂಭವಿಸುತ್ತಾ ಮತ್ತೊಂದು ದುರಂತ?

ಚೀನಾದಲ್ಲಿ ಮೂರೇ ವರ್ಷದಲ್ಲಿ ಧ್ವಂಸಗೊಂಡಿದ್ದು ಹದಿನಾರು ಸಾವಿರ ಗುಮ್ಮಟಗಳು, ಮಸೀದಿಗಳು. ಮುಸ್ಲಿಂ ಮಹಿಳೆಯರು ಅಲ್ಲಿ ವಾಟ್ಸಾಪ್ ಬಳಸುವಂತಿಲ್ಲ. ಮೇಲ್‌ ನೋಡುವಂತಿಲ್ಲ, ಮಾತೇ ಆಡುವಂತಿಲ್ಲ. ಮುಸ್ಲಿಮರ ಮೇಲೆ ಬೆಂಕಿಯುಗುಳುತ್ತಿದೆ ಚೀನಾದ ಡ್ರ್ಯಾಗನ್. ನೊಡಿಯೂ ನೋಡದ ಹಾಗೆ ಬಾಯಿ ಮುಚ್ಚಿಕೊಂಡಿರೋದೇಕೆ ಇಮ್ರಾನ್ ಖಾನ್? ಚೀನಾ ಮೇಲೆ ಸೇಡು ತೀರಿಸಲು ಸಿದ್ಧವಾಗಿದೆ ಉಗ್ರರ ನಿಗೂಢ ವ್ಯೂಹ. ದಾಖಲಾಗುತ್ತಾ ಮತ್ತೊಂದು ದುರಂತ?

First Published Oct 28, 2021, 4:29 PM IST | Last Updated Oct 28, 2021, 4:29 PM IST

ಚೀನಾದಲ್ಲಿ ಮೂರೇ ವರ್ಷದಲ್ಲಿ ಧ್ವಂಸಗೊಂಡಿದ್ದು ಹದಿನಾರು ಸಾವಿರ ಗುಮ್ಮಟಗಳು, ಮಸೀದಿಗಳು. ಮುಸ್ಲಿಂ ಮಹಿಳೆಯರು ಅಲ್ಲಿ ವಾಟ್ಸಾಪ್ ಬಳಸುವಂತಿಲ್ಲ. ಮೇಲ್‌ ನೋಡುವಂತಿಲ್ಲ, ಮಾತೇ ಆಡುವಂತಿಲ್ಲ. ಮುಸ್ಲಿಮರ ಮೇಲೆ ಬೆಂಕಿಯುಗುಳುತ್ತಿದೆ ಚೀನಾದ ಡ್ರ್ಯಾಗನ್. ನೊಡಿಯೂ ನೋಡದ ಹಾಗೆ ಬಾಯಿ ಮುಚ್ಚಿಕೊಂಡಿರೋದೇಕೆ ಇಮ್ರಾನ್ ಖಾನ್? ಚೀನಾ ಮೇಲೆ ಸೇಡು ತೀರಿಸಲು ಸಿದ್ಧವಾಗಿದೆ ಉಗ್ರರ ನಿಗೂಢ ವ್ಯೂಹ. ದಾಖಲಾಗುತ್ತಾ ಮತ್ತೊಂದು ದುರಂತ?

ಹೌದು ಕಾಲಕ್ಕೆ ತಕ್ಕಂತೆ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತಿರುವ ಚೀನಾಗೆ ಸದ್ಯ ಉಗ್ರರು ಹೆಣೆದಿರುವ ಬಲೆ ಕಂಟವಾಗಿ ಪರಿಣಮಿಸಲಿದೆ. ಅಷ್ಟಕ್ಕೂ ಏನಿದು ಕಂಟಕ? ಇಲ್ಲಿದೆ ವಿವರ

Video Top Stories