ಬೈಡನ್ ಗೆಲವು ಈಗ ಅಧಿಕೃತ, ಅಮೆರಿಕದಲ್ಲಿ ಮೊದಲ ಕೊರೋನಾ ಲಸಿಕೆ ಪಡೆದ ನರ್ಸ್

ಅಂತೂ ಅಮೆರಿಕದಲ್ಲಿ ಜೋ ಬೈಡನ್ ಗೆಲವು ಅಧಿಕೃತವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದತ್ಯಾಗ ಮಾಡೋದು ಇನ್ನು  ಅನಿವಾರ್ಯ. 3 ಲಕ್ಷ ಮಂದಿ ಕೊರೋನಾಗೆ ಬಲಿಯಾಗಿರುವ ಅಮೆರಿಕದಲ್ಲಿ ಕೊರೋನಾ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. 

First Published Dec 15, 2020, 12:18 PM IST | Last Updated Dec 15, 2020, 12:33 PM IST

ವಾಷಿಂಗ್ಟನ್ (ಡಿ. 15): ಅಂತೂ ಅಮೆರಿಕದಲ್ಲಿ ಜೋ ಬೈಡನ್ ಗೆಲವು ಅಧಿಕೃತವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದತ್ಯಾಗ ಮಾಡೋದು ಇನ್ನು  ಅನಿವಾರ್ಯ. 3 ಲಕ್ಷ ಮಂದಿ ಕೊರೋನಾಗೆ ಬಲಿಯಾಗಿರುವ ಅಮೆರಿಕದಲ್ಲಿ ಕೊರೋನಾ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. 

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಹೋರಾಟಕ್ಕೆ ದಿಢೀರ್ ಹೋರಾಟಕ್ಕೆ ಧುಮುಕಿದ್ದೇಕೆ?

ಕೊರೋನಾಗೆ ಕಾರಣವಾಗುವ ಹೊಸ ವೈರಸ್ ಬ್ರಿಟನ್ ನಲ್ಲಿ ಪತ್ತೆ. ಈಗಾಗಲೇ 60 ಮಂದಿಗೆ ಈ ವೈರಸ್ ನಿಂದ ಕೋವಿಡ್ ವಕ್ಕರಿಸಿದೆ. ಈ ಬಗ್ಗೆ ಹೆಚ್ಚಿ ಅಧ್ಯಯನ ನಡೆಯುತ್ತಿದ್ದು, ಹೌದಾದಲ್ಲಿ ಈಗ ನೀಡುತ್ತಿರುವ ಕೊರೋನಾ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ. ಮತ್ತಷ್ಟು ಇಂಟರೆಸ್ಟಿಂಗ್ ಗ್ಲೋಬಲ್ ಸುದ್ದಿಗಳು ನಿಮಗಾಗಿ. ನೋಡಿ ಟ್ರೆಂಡಿಂಗ್ ನ್ಯೂಸ್.