Asianet Suvarna News Asianet Suvarna News

ವಿವಿಧತೆಯಲ್ಲಿ ಏಕತೆ: ದೇಶದ ಹಲವು ರಾಜ್ಯದ ನೃತ್ಯ, ಉಡುಗೆ, ಇಲ್ಲಿದೆ ವಿಡಿಯೋ

ನಮ್ಮ ದೇಶದ ಹಲವು ರಾಜ್ಯದ ಹಾಡು, ನೃತ್ಯ, ಉಡುಗೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ವಾತಂತ್ರ್ಯೋತ್ಸವದ ದಿನ ದೇಶದ ವಿವಿಧತೆಯನ್ನು ತೋರಿಸುವ ವಿಡಿಯೋ ಇಲ್ಲಿದೆ ನೋಡಿ.

ಬೇರೆ ಯಾವುದೇ ದೇಶಕ್ಕೆ ಹೋಲಿಸಿದೆ, ನಾವು ಶಾಂತಿಯುತವಾಗಿ ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ನಮ್ಮ ದೇಶದ ಪ್ರಾಂತ್ಯಗಳ ನೃತ್ಯ, ಉಡುಪು, ಆಹಾರ, ಸಂಗೀತದ ಈ ಎಲ್ಲ ವೈವಿಧ್ಯತೆಯನ್ನು ಮಹಿಳೆಯರಿಗಿಂತ ಹೆಚ್ಚು ಇನ್ಯಾರು ಸಂಭ್ರಮಿಸಲು ಸಾಧ್ಯ..? ಇಲ್ಲಿದೆ ಶೋಭಾ ಮುರಳಿ ಅವರ ನೃತ್ಯ ರೂಪಕ

ಎದೆಹಾಲುಣಿಸುವ ಕಷ್ಟ ಸುಖ;ಬ್ರೆಸ್ಟ್‌ ಫೀಡಿಂಗ್‌ ಅಂದ್ರೆ ಸುಮ್ಮನೆ ಅಲ್ಲ!

ನಮ್ಮ ದೇಶದ ಹಲವು ರಾಜ್ಯದ ಹಾಡು, ನೃತ್ಯ, ಉಡುಗೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ವಾತಂತ್ರ್ಯೋತ್ಸವದ ದಿನ ದೇಶದ ವಿವಿಧತೆಯನ್ನು ತೋರಿಸುವ ವಿಡಿಯೋ ಇಲ್ಲಿದೆ ನೋಡಿ.

Video Top Stories