ಸಂಕ್ರಾಂತಿ ಸಂಭ್ರಮ: ಸುವರ್ಣ ಗರ್ಲ್ಸ್ ಜೊತೆ ಸ್ಪೆಷಲ್ ಗೆಸ್ಟ್

ಸುವರ್ಣ ಗರ್ಲ್ಸ್‌ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಹೊಸ ಉಡುಗೆ, ಹೊಸ ಸಂಭ್ರಮ, ಹೊಸ ಹುರುಪು, ಹೊಸ ಗೆಸ್ಟ್..!

First Published Jan 19, 2021, 3:04 PM IST | Last Updated Jan 19, 2021, 3:07 PM IST

ಸುವರ್ಣ ನ್ಯೂಸ್ ಗರ್ಲ್ಸ್‌ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಹೊಸ ಉಡುಗೆ, ಹೊಸ ಸಂಭ್ರಮದಲ್ಲಿದ್ದಾರೆ ಸುವರ್ಣ ಗಲ್ರ್ಸ್. ಈ ಹಬ್ಬದ ಸಂದರ್ಭ ಸುವರ್ಣ ಗಲ್ರ್ಸ್ ಸ್ವಾಗತಿಸಿದ ಆ ಸ್ಪೆಷಲ್ ಗೆಸ್ಟ್ ಯಾರು..?

ಸಂಕ್ರಾಂತಿ ಸಂಭ್ರಮದಲ್ಲಿ ಸುವರ್ಣ ಟ್ಯಾಲೆಂಟ್ಸ್

ಸ್ಪೆಷಲ್ ಗೆಸ್ಟ್ ಬಂದು ಕಾರ್ಯಕ್ರಮದಲ್ಲೇನೇನು ಮಾಡಿದ್ರು..? ಸಂಕ್ರಾಂತಿ ಸಂಭ್ರಮ ನೋಡಿ ಏನಿತ್ತು ಅವರ ಪ್ರತಿಕ್ರಿಯೆ..? ಹಬ್ಬದ ಜೋಶ್ ಹೆಚ್ಚಾಯ್ತಾ..? ಇಲ್ಲಿದೆ ಇಂಟ್ರೆಸ್ಟಿಂಗ್ ವಿಡಿಯೋ