Asianet Suvarna News Asianet Suvarna News
breaking news image

ಬೆಂಗಳೂರು BIT ಕಾಲೇಜಿನಲ್ಲಿ ಧೃತಿ ಉತ್ಸವ, ಮಹಿಳಾ ಸಬಲೀಕರಣಕ್ಕೆ ವೇದಿಕೆ

ಕೊರೊನಾ ಕಾಲಘಟ್ಟದಲ್ಲಿ( Covid 19) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯರ ಸಬಲೀಕರಣಕ್ಕಾಗಿ ಸ್ಥಾಪನೆಯಾಗಿದ್ದ ಧೃತಿ ಮಹಿಳಾ ಮಾರುಕಟ್ಟೆಗೆ (Dhruthi Market) 2 ವರ್ಷದ ಸಂಭ್ರಮ. 

ಬೆಂಗಳೂರು (ಮೇ.22): ಕೊರೊನಾ ಕಾಲಘಟ್ಟದಲ್ಲಿ( Covid 19) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯರ ಸಬಲೀಕರಣಕ್ಕಾಗಿ ಸ್ಥಾಪನೆಯಾಗಿದ್ದ ಧೃತಿ ಮಹಿಳಾ ಮಾರುಕಟ್ಟೆಗೆ (Dhruthi Market) 2 ವರ್ಷದ ಸಂಭ್ರಮ. 2 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ BIT ಕಾಲೇಜಿನಲ್ಲಿ ಶನಿವಾರ, ಭಾನುವಾರ ಧೃತಿ ಉತ್ಸವ ನಡೆಸಲಾಗುತ್ತದೆ. ಈ ಉತ್ಸವದಲ್ಲಿ ಸ್ವದೇಶಿ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. 

 

Video Top Stories