ಇನ್ಸ್ಟಾಗ್ರಾಂನಲ್ಲಿ ಹೊಸ ಫೀಚರ್; ಸ್ನೇಹಿತರಿಗೆ ಕೊಡಿ ಡಿಫರೆಂಟ್ ರೆಸ್ಪಾನ್ಸ್!
- ಫೇಸ್ಬುಕ್ ಒಡೆತನದ ಇನ್ನೊಂದು ಜನಪ್ರಿಯ ಸೋಶಿಯಲ್ ಮೀಡಿಯಾ ಆ್ಯಪ್
- ಇನ್ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಫೀಚರ್; ಟೇಸ್ಟ್ ಗೆ ತಕ್ಕಂತೆ ಫೀಚರ್
- ಲೇಟೆಸ್ಟ್ ವರ್ಶನ್ ಅನ್ನು ಅಪ್ಡೇಟ್ ಮಾಡಿಕೊಂಡರೆ ಹೊಸ ಫೀಚರ್ ಲಭ್ಯ
ಜನಪ್ರಿಯ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದೆ. ಸ್ನೇಹಿತರ ಪೋಸ್ಟ್ ಗಳಿಗೆ ಇನ್ಮುಂದೆ ಡಿಫರೆಂಟ್ ಆಗಿ ಪ್ರತಿಕ್ರಿಯಿಸಬಹುದಾಗಿದೆ. ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ, ಬಳಕೆದಾರರ ಟೇಸ್ಟ್‌ಗೆ ತಕ್ಕಂತೆ ಹೊಸ ಸೌಲಭ್ಯ ನೀಡಿದೆ. ಇಲ್ಲಿದೆ ಫುಲ್ ಡೀಟೆಲ್ಸ್...
ಇದನ್ನೂ ನೋಡಿ : ಸ್ಯಾಮ್ಸಂಗ್‌ನಿಂದ ವಿಶ್ವದ ಮೊದಲ 5G ಟ್ಯಾಬ್ ಬಿಡುಗಡೆ
"