ಅಬ್ಬಬ್ಬಾ... ಇಂಥ ಚಾಕೊಲೇಟ್‌ಗಳು ಇರ್ತಾವಾ!
ಇಲ್ಲಿ ಅಸಲಿ ಯಾವುದು? ಚಾಕಲೇಟ್ ಯಾವುದು ಅನ್ನೋದನ್ನ ಸುಲಭಕ್ಕೆ ಗುರ್ತಿಸೋಕೆ ಸಾಧ್ಯವೇ ಇಲ್ಲ ಬಿಡಿ. ಮೊದಲಿಗೆ ನಿಮ್ಮನ್ನು ಸೆಳೆಯುವ ಬಣ್ಣ ನಂತರ ಚಾಕೋಲೆಟ್ ರುಚಿಗೆ ಮರಳು ಮಾಡುತ್ತದೆ.
ನಿಮ್ಮ ಫ್ರೆಂಡ್ಸ್ಗಳಿಗೆ ಏಪ್ರಿಲ್ ನಲ್ಲಿ ಫೂಲ್ ಮಾಡ್ಬೇಕು ಅಂತಹ ಏನೆಲ್ಲಾ ಯೋಚಿಸ್ತಾ ಇರ್ತಿರಾ ಅಲ್ವಾ...? ಆದರೆ ಈಗ ಅಷ್ಟೊಂದು ಕಸರತ್ತು ಮಾಡದೇ ಈ ಡೆಸರ್ಟ್ಗಳನ್ನು ಕೊಟ್ಟು ಖುಷಿ ಪಡಿ. ಫೂಲ್ ಆದವ್ರು ಸ್ವಲ್ಪ ಹೊತ್ತು ಕೋಪ ಮಾಡ್ಕೊಂಡ್ರೂ ನಂತರ ನಿಮ್ಮ ಜೊತೆ ಅವ್ರೂ ಖುಷಿ ಪಟ್ಟು ಎಂಜಾಯ್ ಮಾಡ್ತಾರೆ....