Asianet Suvarna News Asianet Suvarna News

ಅಲ್ಲಿ ನಡೆದಿತ್ತು ಎಕ್ಕಾ ರಾಜ ರಾಣಿ ಆಟ: 200 ರೂ. ಆಟದ ವೇಳೆ ಪೊಲೀಸರ ಎಂಟ್ರಿ! ಮುಂದೆ ನಡೆದದ್ದು ದುರಂತ!

ಅವರೆಲ್ಲಾ ಕೂಲಿ ಕಾರ್ಮಿಕರು... ಸಮಯ ಸಿಕ್ಕಾಗ, ದುಡ್ಡು ಜೇಬಲ್ಲಿದ್ರೆ ಊರಾಚೆ ಹೋಗಿ ಜೂಜಾಡುತ್ತಿದ್ರು.. ಅಂದರ್​​ ಬಾಹರ್​​​ ಆಡಿ ಸಂಜೆ ವೇಳೆಗೆ ವಾಪಸ್​​ ಮನೆಗೆ ಮರಳುತ್ತಿದ್ರು.. ಆದ್ರೆ ಆವತ್ತು ಇಸ್ಪೀಟ್​​ ಆಡಲು ಹೋದವರು  ಮಸಣ ಸೇರಿದ್ರು.

ಅವರೆಲ್ಲಾ ಕೂಲಿ ಕಾರ್ಮಿಕರು... ಸಮಯ ಸಿಕ್ಕಾಗ, ದುಡ್ಡು ಜೇಬಲ್ಲಿದ್ರೆ ಊರಾಚೆ ಹೋಗಿ ಜೂಜಾಡುತ್ತಿದ್ರು.. ಅಂದರ್​​ ಬಾಹರ್​​​ ಆಡಿ ಸಂಜೆ ವೇಳೆಗೆ ವಾಪಸ್​​ ಮನೆಗೆ ಮರಳುತ್ತಿದ್ರು.. ಆದ್ರೆ ಆವತ್ತು ಇಸ್ಪೀಟ್​​ ಆಡಲು ಹೋದವರು  ಮಸಣ ಸೇರಿದ್ರು. ಇದಕ್ಕೆ ಕಾರಣ ಪೊಲೀಸರು. ಹೌದು.. ಪೊಲೀಸರು ಬಂದ್ರು ಅಂತ ಆಟವನ್ನ ಅರ್ಧಕ್ಕೆ ಬಿಟ್ಟು ಅವರೆಲ್ಲಾ ಎಸ್ಕೇಪ್​ ಆಗಲು ಪ್ರಯತ್ನಿಸಿದ್ರು.. ಆದ್ರೆ ಅವರುಗಳೇ ಮಾಡಿದ ಎಡವಟ್ಟಿನಿಂದ ಅವರೆಲ್ಲರೂ ನೀರು ಪಾಲಾದ್ರು.. ಅಷ್ಟಕ್ಕೂ ವಿಜಯಪುರದ ಕೊಲ್ಹಾರದಲ್ಲಿ ಜೂಜಾಟಕ್ಕೆ ಹೋದವರೆಲ್ಲಾ ಸತ್ತಿದ್ದೇಗೆ..? ಆವತ್ತು ಅಲ್ಲಿ ನಡೆದಿದ್ದೇನು..? ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತೆಪ್ಪ ದುರಂತದ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​​.ಐ.ಆರ್

Video Top Stories