ಕೈಮುಗಿದು ಕೇಳ್ತೀವಿ, ವಾಪಾಸು ಬನ್ನಿ, ನಾವು ಜತೆಗಿದ್ದೀವಿ: ಖಾನ್ಗೆ ಖಾನ್ ಮನವಿ
IMA ವಂಚನೆ ಹಾಗೂ ಆ ಸಂಸ್ಥೆಯೊಂದಿಗೆ ತನ್ನ ವ್ಯವಹಾರಿಕ ಸಂಬಂಧಗಳ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. IMAಯಲ್ಲಿ ಏನು ನಡೆಯಿತು ಎಂಬುವುದನ್ನು ವಿವರಿಸಿದ ಅವರು, ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ಗೆ ವಾಪಾಸು ಬಂದು ಜನರ ಹಣ ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.