Asianet Suvarna News Asianet Suvarna News

ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್ ಹೆಣ್ಣು! ತಂತಿ ಮೇಲೆ ಹೈ ಹೀಲ್ಸ್ ಸುಂದರಿಯ ನಡಿಗೆ!

ಹಾವು ಎಂದರೆ ಮಾರು ದೂರ ಓಡುವವರೇ ಹೆಚ್ಚು. ಆದರೆ ಇಲ್ಲೊಬ್ಬಳು ಮಹಿಳೆ ಬೃಹತ್ ಗಾತ್ರದ ಹಾವೊಂದನ್ನು ಬರಿಗೈಲಿ ಹಿಡಿದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವು ಎಂದರೆ ಮಾರು ದೂರ ಓಡುವವರೇ ಹೆಚ್ಚು. ಆದರೆ ಇಲ್ಲೊಬ್ಬಳು ಮಹಿಳೆ ಬೃಹತ್ ಗಾತ್ರದ ಹಾವೊಂದನ್ನು ಬರಿಗೈಲಿ ಹಿಡಿದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾವು ಪಕ್ಕದಲ್ಲಿ ಸುಳಿದಾಡಿದರು ಸಾಕು ಜನ ಹೌಹಾರಿ ಹೆದರಿ ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಸ್ವಲ್ಪವೂ ಅಂಜದೇ ಹಾವನ್ನು ಸುಲಭವಾಗಿ ತನ್ನ ಕೈ ಸೆರೆ ಮಾಡಿಕೊಂಡಿದ್ದಾಳೆ. ಮಹಿಳೆಯ ಈ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ವಿಡಿಯೋ ಸೇರಿದಂತೆ ಹಲವು ಮೈ ಜುಮ್ಮೆನಿಸುವ ಹಲವು ವಿಡಿಯೋಗಳು ಇಲ್ಲಿವೆ ನೋಡಿ.