
ಮೈತ್ರಿ ಪಕ್ಷದ ಗುಸುಗುಸು; ಬಿಜೆಪಿ-ಜೆಡಿಯು ನಡುವೆ ಇದೆಯಾ ಅಸಮಾಧಾನ?
ಒನ್ ನೇಷನ್ ಒನ್ ಎಲೆಕ್ಷನ್ ಕಾಯ್ದೆ ವಿಚಾರವಾಗಿ ಮೈತ್ರಿ ಪಕ್ಷದಲ್ಲಿ ಗುಸುಗುಸು ಶುರುವಾಗಿದೆ. ಜೆಡಿಯು ಆಂತರಿಕವಾಗಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಕೇಂದ್ರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಿತೀಶ್ ಅವರ ಅಸಮಾಧಾನ ಶಮನಕ್ಕೆ ಬಿಜೆಪಿ ಮುಂದಾಗಿದ್ದು, ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಯಿದೆ.
ಆಗಲೇ ಶುರುವಾಗಿದೆ ಮೈತ್ರಿ ಪಕ್ಷದ ಒಳಗೆ ಗುಸುಗುಸು; ಕೇಂದ್ರ ಸರ್ಕಾರದಿಂದ ಒನ್ ನೇಶನ್ ಒನ್ ಎಲೆಕ್ಷನ್ ಕಾಯ್ದೆ, ಆಂತರಿಕವಾಗಿ ಜೆಡಿಯುನಿಂದ ಕಾಯ್ದೆಗೆ ಇತ್ತಾ ವಿರೋಧ..? ಕೇಂದ್ರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರಾ ನಿತೀಶ್ ಕುಮಾರ್?