
ಮಧುಗಿರಿ ಮಂತ್ರಿ ಬಳಿ ಬಂದಿದ್ದ ಆ ಮಧುಬಾಲೆ ಯಾರು? ‘ಮಧು’ಜಾಲದ ಸತ್ಯ ಸಮಾಧಿಗೆ ನಡೆದಿದ್ಯಾ ಷಡ್ಯಂತ್ರ?
ಹನಿಟ್ರ್ಯಾಪ್ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಂಭವಿಸುತ್ತಿವೆ. ಮಧುಗಿರಿ ಮಂತ್ರಿ ಬರೆದ ದೂರಿನ ಹಿಂದೆ ನೂರಾರು ಅನುಮಾನಗಳಿವೆ. ತನಿಖೆ ನಡೆದರೆ ಕಾಂಗ್ರೆಸ್‌ನಲ್ಲಿ ಭೂಕಂಪ ಏಳುತ್ತಾ?
ಹನಿಟ್ರ್ಯಾಪ್ ಹಂಗಾಮಕ್ಕೆ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ಟ್ವಿಸ್ಟ್..! ‘ಮಧು’ಗಿರಿ ಮಂತ್ರಿ ಬರೆದ 3 ಪುಟಗಳ ದೂರಿನ ಹಿಂದೆ ನೂರು .. ಅನುಮಾನ..! ಹೊರಗೆ ಜೂಟಾಟ.. ಒಳಗೊಳಗೇ ಕಣ್ಣಾ ಮುಚ್ಚಾಲೆ ಆಟ..! ಗುಟ್ಟು ಮಾತಾಡ್ಬೇಕು ಅಂದ ರಾಜಣ್ಣ ಬಳಿ ಬಂದಿದ್ದಳಂತೆ ಮಧುಬಾಲೆ..! ಮಧುಬಲೆಗೆ ಬೀಳಿಸಲು ಬಂದವಳ ಜೊತೆಗಿದ್ದ ಆ ಯುವಕ ಯಾರು..? ಎಲ್ಲದಕ್ಕೂ ಸಾಕ್ಷಿ ಇದೆ ಎಂದಿದ್ದ ರಾಜಣ್ಣ ಸಡನ್ ಯೂ ಟರ್ನ್ ಹೊಡೆದಿದ್ದೇಕೆ..? ಹನಿಟ್ರ್ಯಾಪ್ ತನಿಖೆ ನಡೆದರೆ ಕಾಂಗ್ರೆಸ್'ನಲ್ಲಿ ಭೂಕಂಪ ಏಳುತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಣ್ಣಾ ಮುಚ್ಚೇ ಕಾಡೇ ಗೂಡೇ.