ರೇವಂತ್​ ರೆಡ್ಡಿ Vs ಅಲ್ಲು ಅರ್ಜುನ್​; ಕಾರಣ ಇದೇನಾ? ರೇವಂತ್ ರೆಡ್ಡಿ ಹೆಸರೇಳಲೂ ದುರಂಹಕಾರ ತೋರಿಸಿದ್ರಾ ನಟ?

ತೆಲಂಗಾಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಕಾಲ್ತುಳಿತ ಪ್ರಕರಣ! ‘ನಟನಿಗೆ ಕೈ,ಕಾಲು, ಕಣ್ಣು ಹೋಗಿದ್ಯಾ? ಇಲ್ಲ ಕಿಡ್ನಿಗೆ ಏಟು ಆಗಿದ್ಯಾ?’ ‘ನಟ ಒಂದು ದಿನ ಠಾಣೆಗೆ ಹೋಗಿ ಬಂದಿದ್ದಕ್ಕೆ ಅಭಿನಂದಿಸುತ್ತಿದ್ದಾರೆ’ ತೆಲುಗು ಚಿತ್ರರಂಗದ ವಿರುದ್ಧ ಮತ್ತೆ ಅಬ್ಬರಿಸಿದ ಸಿಎಂ ರೇವಂತ್‌ ರೆಡ್ಡಿ

Share this Video
  • FB
  • Linkdin
  • Whatsapp

‘ಪುಷ್ಪಾ-2’ ಕಾರ್ಯಕ್ರಮವೊಂದರಲ್ಲಿ ಹೆಸರೇಳಲು ಹಿಂದೇಟು! ಸಿಎಂ ಹೆಸರು ಗೊತ್ತಿದ್ರೂ ನಾಟಕ ಮಾಡಿದ್ರಾ ಅಲ್ಲು ಅರ್ಜುನ್? ಈ ಕಾರಣಕ್ಕಾಗಿಯೇ ಟಾರ್ಗೆಟ್ ಆದ್ರಾ ನಟ ಅಲ್ಲುಅರ್ಜುನ್?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video