
ಮುಸ್ಲಿಂ ರಾಷ್ಟ್ರಗಳಲ್ಲಿ ಜ್ವಾಲಾಮುಖಿ: ಭಾರತದ ಮೇಲೆ ಪರಿಣಾಮ?
ಪ್ರಪಂಚದಾದ್ಯಂತ ಮುಸ್ಲಿಂ ರಾಷ್ಟ್ರಗಳಲ್ಲಿ ಜ್ವಾಲಾಮುಖಿಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಗೆ ಕಾರಣಗಳು, ಪರಿಣಾಮಗಳು ಮತ್ತು ಭಾರತದ ಮೇಲಿನ ಪ್ರಭಾವದ ಬಗ್ಗೆ ಈ ವರದಿಯಲ್ಲಿ ವಿವರಿಸಲಾಗಿದೆ.
ಜಗತ್ತಲ್ಲಿ ಸುಮಾರು 57 ಇಸ್ಲಾಮಿಕ್ ದೇಶಗಳಿದಾವೆ.. ಆದ್ರೆ ಅವುಗಳ ಪೈಕಿ, ಹತ್ತಾರು ಮುಸ್ಲಿಂ ದೇಶಗಳಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ.. ಕಣ್ಣೆದುರಲ್ಲೇ ಆ ದೇಶಗಳು ನಾಶದತ್ತ ಹೆಜ್ಜೆ ಇಡ್ತಾ ಇದಾವೆ.. ಅದಕ್ಕೆ ಕಾರಣ ಏನು? ಬರೀ ರಾಜಕಾರಣವಾ? ಕಾಣದ ಕೈಗಳ ಷಡ್ಯಂತ್ರವಾ? ಅಥವಾ ಆಯಾ ದೇಶದ ಸರ್ಕಾರಗಳು ಮಾಡಿದ ಎಡವಟ್ಟುಗಳ? ಅದರ ಪ್ರಭಾವ ಜಗತ್ತಿನ ಮೇಲೆ, ಅದರಲ್ಲೂ ಮುಖ್ಯವಾಗಿ, ಭಾರತದ ಮೇಲೆ ಹೇಗಿರಲಿದೆ? ಮುಂದೆ ಏನಾಗಲಿದೆ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..