Asianet Suvarna News Asianet Suvarna News

ಕಳೆ ಕಳೆದುಕೊಂಡ ವರಮಹಾಲಕ್ಷ್ಮೀ; ಆಚರಿಸಲು ಸುಷ್ಮಾ ಇನ್ನಿಲ್ಲ!

Aug 7, 2019, 11:34 AM IST

ಸುಷ್ಮಾ ಸ್ವರಾಜ್ ಗೂ ಕರ್ನಾಟಕಕ್ಕೂ ಅದರಲ್ಲೂ ಬಳ್ಳಾತಿಗೂ ಅವಿನಾಭಾವ ನಂಟು.  ಪ್ರತಿ ವರಮಹಾಲಕ್ಷ್ಮೀ ಹಬ್ಬಕ್ಕೂ ಬಳ್ಳಾರಿಯ ಡಾ. ಬಿ ಕೆ ಸುಂದರ್ ಮನೆಗೆ ವರಮಹಾಲಕ್ಷ್ಮೀ ಪೂಜೆಗೆ ಆಗಮಿಸುತ್ತಿದ್ದರು. ಮಹಿಳೆಯರ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸುತ್ತಿದ್ದರು. ಸುಷ್ಮಾ ಜೀ ಆಪ್ತ ಬಿ ಕೆ ಸುಂದರ್ ಅವರು ಸುಷ್ಮಾ ಜೀಯನ್ನು ಸ್ಮರಿಸುವುದು ಹೀಗೆ.