ಮಹಿಳೆಯೊಂದಿಗೆ ಅಂಕಲ್ ಡ್ಯಾನ್ಸ್ : ತಳ್ಳಾಡಿದ್ದಕ್ಕೆ ಬಿತ್ತು ಯುವಕನಿಂದ ಒದೆ

  • ಅಂಟಿ ಜೊತೆ ಅಂಕಲ್ ಡಾನ್ಸ್
  • ರೊಚ್ಚಿಗೆದ್ದ ಯುವಕನಿಂದ ಅಂಕಲ್‌ಗೆ ಥಳಿತ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Share this Video
  • FB
  • Linkdin
  • Whatsapp

ಇಲ್ಲೊಂದು ಕಡೆ ಸಮಾರಂಭವೊಂದು ನಡೀತಿತ್ತು. ಎಲ್ಲರೂ ಡಿಜೆ ಸಾಂಗಿಗೆ ಡ್ಯಾನ್ಸ್ ಮಾಡ್ತಿದ್ರು. ಈ ವೇಳೆ ಜೋಶ್‌ನಲ್ಲಿದ್ದ ಅಂಕಲ್ ಮಹಿಳೆಯನ್ನ ಎಳೆದು ತಂದು ಕುಣಿಯಲು ಶುರುವಚ್ಚಿಕೊಂಡಿದ್ದ. ಆದರೆ ಗುಂಪಿನಲ್ಲಿ ಕುಣಿಯುತ್ತಿದ್ದ ಯುವಕನಿಗೆ ಅಂಕಲ್ ಆಟ ನೋಡಿ ಸಿಟ್ಟು ಬಂದಿದೆ. ಬಂದವನೇ ಅಂಕಲ್ ಅನ್ನುನ ಎತ್ತಿ ಹಿಡಿದು ನಂತರ ಹೊಡೆಯಲು ಮುಂದಾಗಿದ್ದ. ಅಷ್ಟಕ್ಕೂ ಇಲ್ಲಿ ಆಗಿದ್ದೇನಂದ್ರೆ ಇಲ್ಲಿ ಡ್ಯಾನ್ಸ್ ವೇಳೆ ಅಂಕಲ್ ಮಹಿಳೆಯನ್ನ ಎಳೆದು ತರಬೇಕಾದ್ರೆ ಯುವಕನಿಗೆ ಡಿಕ್ಕಿ ಹೊಡೆದಿದ್ರು. ಈವೇಳೆ ಯುವಕ ಕುಡಿದಿದ್ದ ಕಾರಣ ಅಂಕಲ್ ಅನ್ನ ತಬ್ಬಿ ಎತ್ತಿ ಕಾಲಲ್ಲಿ ಒದ್ದಿದ್ದ ಅಲ್ದೆ ಕಪಾಳಕ್ಕೆ ಹೊಡೆದ ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 

Related Video