
ಸ್ಯಾಂಡಲ್‌ವುಡ್ ನಟಿ ಶರಣ್ಯ ಶೆಟ್ಟಿ ಸೌಂದರ್ಯದ ಗುಟ್ಟು ರಟ್ಟು
ಸ್ಯಾಂಡಲ್‌ವುಡ್ ನಟಿ ಶರಣ್ಯ ಶೆಟ್ಟಿ ಸೌಂದರ್ಯದ ಗುಟ್ಟು ಜಿಮ್ ವರ್ಕೌಟ್. ಟಾಲಿವುಡ್‌ನಿಂದ ಆಫರ್ ಪಡೆದ ಶರಣ್ಯ ಶೆಟ್ಟಿ.
ಶರಣ್ಯ ಶೆಟ್ಟಿ.. ಸ್ಯಾಂಡಲ್ವುಡ್ನ ಹಾಟ್ ಬಾಂದ್.. ಸೋಷಿಯಲ್ ಸಮುದ್ರಕ್ಕೆ ಧುಮುಖಿದ್ರೆ ಇವಳನ್ನ ನೋಡದೇ ಆಚೆ ಬರಲ್ಲ. ಯಾವ್ ವೀಡಿಯೋ ಕ್ಲಿಕ್ ಮಾಡಿದ್ರು, ಗುಂಟೂರು ಮಿರ್ಚಿ ತರ ಕೆಂಪಗೆ ಕಾಣೋ ಈ ಬೇಬಿ ಸೌಂದರ್ಯ ಅನ್ನೋ ಪದಕ್ಕೆ ಕಿಕ್ ತರ್ತಾಳೆ. ಆದ್ರೆ ಈ ಬ್ಯೂಟಿ ಹಿಂದಿನ ಗುಟ್ಟು ಈಕೆ ಮಾಡೋ ವರ್ಕೌಟು ಅನ್ನೋದು ನಿಮ್ಮ ಗಮನಕ್ಕಿರಲಿ.