ರಾಮಾಯಣ, ಸೋನಾಕ್ಷಿ ವಿವಾಹ, ವಿವಾದವಾಗಿದ್ದೇನು? ಕುಮಾರ್ ವಿಶ್ವಾಸ್ ಹೇಳಿಕೆಗೆ 'ಕೈ' ಪಡೆ ನಿಗಿ ನಿಗಿ ಕೆಂಡ

ನಿಮ್ಮ ಮನೆಗೆ ರಾಮಾಯಣ ಎಂದು ಹೆಸರಿಟ್ಟರೂ ನಿಮ್ಮ ಮನೆ ಲಕ್ಷ್ಮೀಯನ್ನೂ ಬೇರೆಯವರು ತೆಗೆದುಕೊಂಡು ಹೋಗ್ತಾರೆ. ಕೇವಲ 25 ಸೆಕೆಂಡ್​​ಗಳ​ ಈ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

"ನಿಮ್ಮ ಮಕ್ಕಳಿಗೆ ಸೀತಾಜೀ ಸಹೋದರಿಯರ ಹೆಸರು ನೆನಪು ಮಾಡಿಕೊಡಿ. ಭಗವಾನ್​ ರಾಮನ ಸಹೋದರರ ಹೆಸರು ನೆನಪು ಮಾಡಿಕೊಡಿ. ನಾನು ಸುಳಿವು ನೀಡುತ್ತಿದ್ದೇನೆ. ಅರ್ಥ ಮಾಡಿಕೊಂಡವರು ಚಪ್ಪಾಳೆ ತಟ್ಟಬೇಕು."

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video